ಸ್ಪರ್ ಬ್ಯಾಟರಿ ಗಿಬ್ರಾಲ್ಟರ್ನಲ್ಲಿರುವ ಬ್ರಿಟಿಷ್ ಓವರ್ಸೀಸ್ ಟೆರಿಟರಿಯ ಒಂದು ಫಿರಂಗಿದಳದ ತುಪಾಕಿಗಳ ಸಾಲು . ಇದು ಓ 'ಹಾರಾ ನ ಬ್ಯಾಟರಿಯ ನೈಋತ್ಯಕ್ಕಿರುವ ರಾಕ್ ನೇಚರ್ ರಿಸರ್ವ್ ನ ದಕ್ಷಿಣ ಅಂತ್ಯದ ಅಪ್ಪರ್ ಬ್ಯಾಟರಿ ಪ್ರದೇಶದಲ್ಲಿ ಇದೆ. ಒಂದು 9.2-ಇಂಚಿನ ಮಾರ್ಕ್ X ಬ್ರೀಚ್ ಲೋಡಿಂಗ್ ಗನ್ ಅನ್ನು 1902 ರಲ್ಲಿ ಮೊದಲ ವಿಶ್ವ ಮಹಾಯುದ್ಧದ ನಂತರ ಸ್ಥಾಪಿಸಿ ಬ್ಯಾಟರಿಯನ್ನು ಸುಧಾರಣೆ ಮಾಡಲಾಗಿತ್ತು. ಸ್ಪರ್ ಬ್ಯಾಟರಿ ಮತ್ತು ಅಪ್ಪರ್ ಬ್ಯಾಟರಿ ಪ್ರದೇಶದ ತುಪಾಕಿಗಳನ್ನು ೧೯೭೦ರಲ್ಲಿ ಕೊನೆಯ ಬಾರಿಗೆ ರಲ್ಲಿ ಉಪಯೋಗಿಸಲಾಗಿತ್ತು. ಇಪ್ಪತ್ತನೇ ಶತಮಾನದ ತಿರುವಿನಲ್ಲಿ ನೂರಕ್ಕಿಂತ ಹೆಚ್ಚು 9.2-ಇಂಚಿನ ತುಪಾಕಿಗಳನ್ನು ಈ ಪಿರಂಗಿದಳದ ತುಪಾಕಿಸಾಲುಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಉದ್ದಗಲಕ್ಕೂ ಅನುಸ್ಥಾಪಿಸಿದ್ದರೂ, ಕೇವಲ ಬೆರಳೆಣಿಕೆಯಷ್ಟು ಮಾತ್ರ ಗಿಬ್ರಾಲ್ಟರ್ ನಲ್ಲಿ 1981ರ ಕೊನೆಗೆ ಉಳಿದಿದ್ದವು. ಅದೇ ವರ್ಷ, ಸ್ಪರ್ ಬ್ಯಾಟರಿ ನಲ್ಲಿ 9.2 ಇಂಚಿನ ತುಪಾಕಿಯನ್ನು ಕಳಚಿ, ಸಂರಕ್ಷಣೆಗಾಗಿ ಇಂಗ್ಲೆಂಡ್ಡಕ್ಸ್‌ಪೋರ್ಡ್ ನಲ್ಲಿರುವ ಇಂಪೀರಿಯಲ್ ವಾರ್ ಮ್ಯೂಸಿಯಂಗೆ ವರ್ಗಾಯಿಸಲಾಯಿತು. ಈ ಕಾರ್ಯವನ್ನು ಪ್ರಾಜೆಕ್ಟ್ ವಿಟೆಲ್ಲೋ ಎಂದು ಕರೆಯುತ್ತಾರೆ.

ಸ್ಪರ್ ಬ್ಯಾಟರಿ
ಭಾಗ Fortifications of Gibraltar
Upper Rock Nature Reserve, Gibraltar

The 9.2-inch Mark X coastal defence gun at the Imperial War Museum in Duxford was transferred from Spur Battery.
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Gibraltar" does not exist.
ಪ್ರಕಾರ Artillery Battery
ಕಕ್ಷೆಗಳು 36°07′22″N 5°20′38″W / 36.122713°N 5.343892°W / 36.122713; -5.343892
ನಿರ್ಮಾಣ 1902
In use Decommissioned; Gun transferred to Imperial War Museum Duxford
ಪ್ರಸ್ತುತ ಸ್ಥಿತಿ Poor