ಸ್ಪಂದನಾ
ಕನ್ನಡ ಚಿತ್ರರಂಗದ ನಟಿ, ಇವರು ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ.

ಸ್ಪಂದನಾ ವಿಜಯ್ ರಾಘವೇಂದ್ರ ಅವರು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಬಿ.ಕೆ.ಶಿವರಾಂ, ಸಹಾಯಕ ಪೊಲೀಸ್ ಆಯುಕ್ತರು, ಬೆಂಗಳೂರು

ಶಿಕ್ಷಣ

ಬದಲಾಯಿಸಿ

ತಮ್ಮ ಶಾಲಾ ಶಿಕ್ಷಣವನ್ನುಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿ,ನಂತರ ಕೇರಳದ ಎಂಇಎಸ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ಸ್ಪಂದನಾ ಅವರು ಪ್ರಸಿದ್ಧಕನ್ನಡ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರನ್ನು 26 ಆಗಸ್ಟ್ 2007 ರಂದು ವಿವಾಹವಾದರು. ಈ ದಂಪತಿಗಳಿಗೆ ಶೌರ್ಯ ಎಂಬ ಮಗನಿದ್ದಾನೆ. []

ನಟಿಯಾಗಿ

ಬದಲಾಯಿಸಿ

ಅವರು 2016 ರಲ್ಲಿ ವಿ.ರವಿಚಂದ್ರನ್ ನಿರ್ದೇಶನದ "ಅಪೂರ್ವ" ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು.ಅಷ್ಟೇಅಲ್ಲದೇ ಕಿಸ್ಮತ್ ಚಿತ್ರದಲ್ಲಿ ನಟಿಸಿದ್ದಾರೆ.

ಸ್ಪಂದನಾ ಅವರು 7 ಆಗಸ್ಟ್ 2023 ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು.

ಉಲ್ಲೇಖ

ಬದಲಾಯಿಸಿ
  1. "'Spandana Vijay: Wiki, Death, Age, Bio, and Trivia' - FilmiFeed". www.filmifeed.com. Archived from the original on 2023-08-16. Retrieved 2023-08-16.


[][][]

  1. Kumar, Harish (7 August 2023). "Spandana Vijay Raghavendra Wiki, Biography, Age, Family, Images". News Bugz. Archived from the original on 9 ಆಗಸ್ಟ್ 2023. Retrieved 8 August 2023.
  2. "Who is Spandana Vijay Raghavendra? Know all about her love story, personal life". News9live. 7 August 2023. Retrieved 8 August 2023.
  3. "Spandana Raghavendra (Vijay Raghavendra's Wife) Wiki, Biography, Age, Death, Kids, Parents & More". 8 August 2023. Archived from the original on 10 ಆಗಸ್ಟ್ 2023. Retrieved 8 August 2023.
"https://kn.wikipedia.org/w/index.php?title=ಸ್ಪಂದನಾ&oldid=1253214" ಇಂದ ಪಡೆಯಲ್ಪಟ್ಟಿದೆ