ಸ್ನೇಹದ ಕಡಲಲ್ಲಿ (ಚಲನಚಿತ್ರ)

ಕನ್ನಡ ಚಲನಚಿತ್ರ

ಸ್ನೇಹದ ಕಡಲಲ್ಲಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಸ್ ಎಂ ಜೋ ಸೈಮನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜಿ.ಗೋವಿಂದ್, ಟಿ.ಎನ್.ವೆಂಕಟೇಶ್ ಹಾಗೂ ಜೆ.ಜಿ.ಕೃಷ್ಣ (ಜಿ.ವಿ.ಕೆ.ಪ್ರೊಡಕ್ಷನ್ಸ್). ಚಿತ್ರದಲ್ಲಿ ಅರ್ಜುನ್ ಸರ್ಜಾ, ಮಾಲಾಶ್ರೀ ಹಾಗೂ ಸುನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಶೀರ್ಷಿಕೆ ಶುಭಮಂಗಳ (೧೯೭೫) ಚಿತ್ರದ "ಸ್ನೇಹದ ಕಡಲಲ್ಲಿ" ಜನಪ್ರಿಯ ಹಾಡಿನಿಂದ ಆಯ್ದುಕೊಳ್ಳಲಾಗಿದೆ. ಚಿತ್ರದ ಸಂಗೀತವನ್ನು ರಾಜ್-ಕೋಟಿ ಸಂಯೋಜಿಸಿದ್ದರು ಮತ್ತು ಆಡಿಯೋ ಲಹರಿ ಸಂಗೀತ ಬ್ಯಾನರ್ ಬಿಡುಗಡೆಗೊಳಿಸಲಾಯಿತು.

ಸ್ನೇಹದ ಕಡಲಲ್ಲಿ (ಚಲನಚಿತ್ರ)
ಸ್ನೇಹದ ಕಡಲಲ್ಲಿ
ನಿರ್ದೇಶನಜೋ ಸೈಮನ್
ನಿರ್ಮಾಪಕಜಿ.ಗೋವಿಂದ್

ಟಿ.ಎನ್.ವೆಂಕಟೇಶ್

ಜೆ.ಜಿ.ಕೃಷ್ಣ
ಪಾತ್ರವರ್ಗಅರ್ಜುನ್ ಸರ್ಜಾ, ಸುನಿಲ್ ಮಾಲಾಶ್ರೀ ರಾಕಲೈನ್ ವೆಂಕಟೇಶ್
ಸಂಗೀತರಾಜ್-ಕೋಟಿ
ಛಾಯಾಗ್ರಹಣಜೆ.ಜಿ.ಕೃಷ್ಣ
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಜಿ.ವಿ.ಕೆ. ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
  • ಅರ್ಜುನ್ ಸರ್ಜಾ
  • ಮಾಲಾಶ್ರೀ
  • ಸುನಿಲ್
  • ರಾಕ್ ಲೈನ್ ವೆಂಕಟೇಶ್
  • ಜಿ.ಕೆ.ಗೋವಿಂದ ರಾವ್
  • ಗಿರಿಜಾ ಲೋಕೇಶ್
  • ರೇಖಾ ದಾಸ್
  • ಜೋ ಸೈಮನ್
  • ಶನಿ ಮಹದೇವಪ್ಪ



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.