ಸ್ತೋತ್ರ ಒಂದು ಸಂಸ್ಕೃತ ಶಬ್ದ, ಇದರರ್ಥ ದೈವತ್ವಕ್ಕೆ ಸಂಬೋಧಿಸಲಾದ ಒಂದು ಸ್ತುತಿಗೀತೆ. ಅದು ಒಂದು ಪ್ರಾರ್ಥನೆ, ಒಂದು ವಿವರಣೆ, ಅಥವಾ ಒಂದು ಸಂಭಾಷಣೆಯಾಗಿರಬಹುದು. ಈ ಸ್ತುತಿಗೀತೆಗಳು ದೇವಿ, ಶಿವ, ಅಥವಾ ವಿಷ್ಣುವಿನಂತಹ ದೈವಿಕದ ಅಂಶಗಳನ್ನು ಹೊಗಳುತ್ತವೆ.