ಸ್ಕಾಟ್ ಮ್ಯಕ್‌ನೀಲಿ
ಸ್ಕಾಟ್ ಮ್ಯಕ್‌ನೀಲಿ ಸೋಲಾರಿಸ್ ಕಾರ್ಯನಿರ್ವಹಣ ಸಾಧನ (ಆಪರೇಟಿಂಗ್ ಸಿಸ್ಟಮ್)ಮತ್ತು ಜಾವಾ ಕ್ರಮವಿಧಿ ರಚನಾ ಭಾಷೆ (ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್) ನಿರ್ಮಿಸಿದ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆಯಾದ ಸನ್ ಮೈಕ್ರೋಸಿಸ್ಟಮ್ಸ್‌ನ ಸ್ಥಾಪಕ ಸದಸ್ಯ ಮತ್ತು ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |