ಸೋಸೂರಿಯಾ ಆಬ್‍ವ್ಯಾಲೇಟಾ
Saussurea obvallata | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | S. obvallata
|
Binomial name | |
Saussurea obvallata |
ಸೋಸೂರಿಯಾ ಆಬ್‍ವ್ಯಾಲೇಟಾ (ಬ್ರಹ್ಮಕಮಲ) ಹಿಮಾಲಯ, ಉತ್ತರಾಖಂಡ, ಉತ್ತರ ಬರ್ಮಾ ಮತ್ತು ನೈಋತ್ಯ ಚೀನಾಕ್ಕೆ ಸ್ಥಳೀಯವಾದ ಹೂಬಿಡುವ ಸಸ್ಯದ ಒಂದು ಜೀವಜಾತಿ. ಹಿಮಾಲಯದಲ್ಲಿ, ಅದು ಸುಮಾರು ೪೫೦೦ ಮಿ. ಎತ್ತರದಲ್ಲಿ ಕಾಣಿಸುತ್ತದೆ. ಅದು ಉತ್ತರಾಖಂಡದ ರಾಜ್ಯಹೂವು.ಅದು ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ಬಾಡಿ ಹೋಗುತ್ತದೆಂದು ಹೇಳಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Saussurea obvallata (DC.) Edgew". The Plant List. Archived from the original on 9 ಜುಲೈ 2013. Retrieved 6 August 2013.