ಸೋಮುರೆಡ್ಡಿ
ಸೋಮು ರೆಡ್ಡಿ ಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಸಲ್ಲಿಸುತ್ತಿದ್ದು, ವೃತ್ತಿ ಬದುಕಿನ ಜೊತೆಗೆ ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪ್ರಮುಖ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವದರ ಜೊತೆಗೆ ಹಲವಾರು ಕತೆ, ಕಾದಂಬರಿ, ನಾಟಕ, ಸಿನಿಮಾ ಕತೆ-ಚಿತ್ರಕಥೆ, ಗೀತ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಅವ್ವ ಜನಸೇವಾ ಟ್ರಸ್ಟನ ಮೂಲಕ ಸಮಾಜ ಸೇವೆ ಮಾಡುತ್ತಲಿದ್ದಾರೆ. ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಜನನ
ಬದಲಾಯಿಸಿಬಾಗಲಕೋಟ ಜಿಲ್ಲೆಯ ಭಾಗಲಕೋಟ ತಾಲೂಕಿನ ಕೇಸನೂರು ಗ್ರಾಮದಲ್ಲಿ ೦೧ ನೇ ಜೂನ್ ೧೯೮೭ರಂದು ಜನಿಸಿದರು.ತಂದೆ ರಮೇಶಗೌಡ ತಾಯಿ ಶಕುಂತಲಾ.
ವೃತ್ತಿ ಮತ್ತು ಪ್ರವೃತ್ತಿ
ಬದಲಾಯಿಸಿಕರ್ನಾಟಕ ಸರ್ಕಾರ ಪೋಲೀಸ್ ಇಲಾಖೆಯಲ್ಲಿ ಆರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು ಮತ್ತು ಸಾಹಿತಿಗಳು.
ವಿಧ್ಯಾಭ್ಯಾಸ
ಬದಲಾಯಿಸಿಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪದವಿ.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಎಂ.ಎ ಉನ್ನತ ಶಿಕ್ಷಣ ಪೂರ್ಣ.
ಮೈ ಸೂರು ವಿಶ್ವ ವಿಧ್ಯಾಲಯದಲ್ಲಿ ಪತ್ರಿಕಾ ವಿಭಾಗದಲ್ಲಿ ಎಂ.ಎ ಪದವಿ.
ಸಾಹಿತ್ಯಿಕ ಕೊಡುಗೆಗಳು
ಬದಲಾಯಿಸಿ- ಅಭಿನೇತ್ರಿ(ಸಾಮಾಜಿಕ ಕಾದಂಬರಿ)
- ನೋಟದಾಗ ನಗೆಯ ಮೀಟಿ (ಕಥಾ ಸಂಕಲನ)
- ತಲಾಷ್ (ನಾಟಕ)
- ಕಂದಿಲು (ಕಾದಂಬರಿ)
ಅಂಕಣ ಬರಹಗಳು
ಬದಲಾಯಿಸಿ- ಪ್ರಜಾವಾಣಿ ಪತ್ರಿಕೆ
- ವಿಜಯ ಕರ್ನಾಟಕ
- ಸಿದ್ದಶ್ರೀ ಮಾಸ ಪತ್ರಿಕೆ
- ಸಂಚಲನ ಮಾಸ ಪತ್ರಿಕೆ
- ಸಂಗಮ ಸಂಪದ ಅಭಿನಂದನಾ ಗ್ರಂಥದ 'ನಾನು ಕಂಡಂತೆ'ವಿಭಾಗ
- ಓ ಮನಸೇ
- ಅವಧಿ(ವೆಬ್ ಮ್ಯಾಗಜಿನ್)
- ಕೆಂಡ ಸಂಪಿಗೆ(ಮ್ಯಾಗಜಿನ್)
- ಸಂಗಾತ
- ಮಯೂರ
- ಸುಧಾ
- ಹಾಯ್ ಬೆಂಗಳೂರು
- ಕರ್ಮವೀರ
ಪ್ರಶಸ್ತಿ-ಪುರಸ್ಕಾರಗಳು
ಬದಲಾಯಿಸಿಸಾಹಿತ್ಯ ಚಟುವಟಿಕೆ
ಬದಲಾಯಿಸಿ- ಧಾರವಾಡ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ
- ಕನ್ನಡ ಟೈಮ್ಸ ತ್ರೈಮಾಸಿಕ ಪತ್ರಿಕೆಯ ಕಥಾ ವಿಭಾಗದ ಗೌರವ ಸಲಹೆಗಾರರು
- ಸಾಹಿತ್ಯ-ಸಂಪ್ರೀತಿ-ಸವಹನ ಬೆಂಗಳೂರು, ಧಾರವಾಡ ಜಿಲ್ಲಾ ಸಂಚಾಲಕರು
- ಸಾಹಿತ್ಯ ಸಂಜೆ
- ಕಾವ್ಯ ಸುಗ್ಗಿ
- ಸಂಜೆಗವಿತೆ
- ಕವಿ ಸಮಯ
- ರಾಷ್ಟ್ರೀಯ ಯುವಕರ ದಿನಾಚರಣೆ
- ಸಾಹಿತ್ಯ ಸಂಕ್ರಾಂತಿ
- ಪುಸ್ತಕ ಅವಕಲೋಕನ
- ಕನ್ನಡ ಸಾಹಿತ್ಯದ ಓದು ಅಭಿಯಾನ
- ಪುಸ್ತಕ ಹಬ್ಬ
- ಕಥಾ ಕಥನ
- ಚಹಾ ಜೊತೆ ಮಾತುಕತೆ
- ಕನ್ನಡ ಕಾದಂಬರಿ ಅನುಸಂಧಾನ
- ಅಕ್ಷರೋತ್ಸವ
ಉಲ್ಲೇಖ
ಬದಲಾಯಿಸಿ- ↑ http://m.vijaykarnataka.com/district/dharwada/notadaga-nageya-meeting-book-launch-25/amp_articleshow/54468759.cms
- ↑ https://kannada.oneindia.com/amphtml/news/dharwad/sahitya-sankranti-in-dharwad-on-february-5-112574.html
- ↑ http://m.dailyhunt.in/Ebooks/kannada/abhinetri-book-244643
- ↑ "ಆರ್ಕೈವ್ ನಕಲು". Archived from the original on 2017-10-10. Retrieved 2018-02-07.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
http://vknews.in/2017/10/abinetri/ Archived 2017-10-10 ವೇಬ್ಯಾಕ್ ಮೆಷಿನ್ ನಲ್ಲಿ.
http://m.dailyhunt.in/Ebooks/kannada/abhinetri-book-244643
https://www.kendasampige.com/%E0%B2%B8%E0%B3%8B%E0%B2%AE%E0%B3%81%E0%B2%B0%E0%B3%86%E0%B2%A1%E0%B3%8D%E0%B2%A1%E0%B2%BF-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF-%E0%B2%95%E0%B3%81%E0%B2%B0%E0%B2%BF%E0%B2%A4/ https://vijaykarnataka.com/news/mandya/state-level-poet-poetry-fair/articleshow/65688448.cms