ಸೇಂಟ್ ಆನ್ಸೆಲ್ಮ್
ಸೇಂಟ್ ಆನ್ಸೆಲ್ಮ್ (1033 – 21 ಎಪ್ರಿಲ್ 1109) ಲ್ಯಾನ್ ಫ್ರಾಂಕ್‍ನ ತರುವಾಯ ಕ್ಯಾಂಟರ್‍ಬೆರಿ ಮಠದ ಪ್ರಧಾನ ಪದವಿಯನ್ನಲಂಕರಿಸಿದವ (1093-1109) ಬೆಕ್ ಮಠದಲ್ಲಿ ಉಪದೇಶಿಕನಾಗಿದ್ದು ತನ್ನ ಪ್ರತಿಭೆಯಿಂದ, ಸೌಶೀಲ್ಯದಿಂದ ಆ ಮಠವನ್ನು ದೊಡ್ಡ ವಿದ್ಯಾಕೇಂದ್ರವನ್ನಾಗಿ ಮಾಡಿದ. ಇವನು ಮಠಾಧಿಪತಿಯಾಗಿದ್ದ ಕಾಲ ಚಿರಸ್ಮರಣೀಯವಾದುದು.
ಸೇಂಟ್ ಆನ್ಸೆಲ್ಮ್ | |
---|---|
ಜನನ | Anselmo d'Aosta c. 1033 |
ಮರಣ | 21 April 1109 |
ವೃತ್ತಿ(ಗಳು) | Monk, prior, abbot, archbishop |
ಪೂರ್ವವರ್ತಿ | Lanfranc |
ಉತ್ತರಾಧಿಕಾರಿ | Ralph d'Escures |
ಪೋಷಕ(ರು) | Gundulph Ermenberga |
ಬರಹಗಳು
ಬದಲಾಯಿಸಿಇವನ ಬರೆಹಗಳು ತುಂಬ ಪ್ರಭಾವಶಾಲಿಯಾಗಿದ್ದುವು. ಮನುಷ್ಯನ ಮನಸ್ಸು ದೇವರೂಪವನ್ನು ಕಲ್ಪಿಸಿಕೊಳ್ಳಬಲ್ಲುದಾದುದರಿಂದ ದೇವರಿರಲೇಬೇಕು ಎಂದು ಈತನ ವಾದ.
ಸಂದಿಗ್ದತೆ
ಬದಲಾಯಿಸಿಮಠಾಧಿಪತಿಯ ಸ್ಥಾನಕ್ಕೆ ಬರುವವ ಅಧಿಕಾರವನ್ನು ಪೋಪನಿಂದ ಸ್ವೀಕರಿಸಬೇಕೇ ಅಥವಾ ರಾಜನಿಂದಲೇ ಎಂಬ ಜಟಿಲ ಪ್ರಶ್ನೆ ಇವನ ಕಾಲದಲ್ಲಿ ಎರಡು ಸಲ ಚರ್ಚೆಗೆ ಬಂದು, ಮಠಾಧಿಪತಿಯ ಸ್ಥಾನಕ್ಕೆ ಬರುವವ ಪೋಪನ ಹಸ್ತದಿಂದ ಅಧಿಕಾರ, ದಂಡ, ಉಂಗುರಗಳನ್ನು ಸ್ವೀಕರಿಸಬೇಕು. ರಾಜನಿಗೆ ಸ್ವಾಮಿಭಕ್ತಿ ತೋರಿಸಬೇಕು ಎಂದು ತೀರ್ಮಾನವಾಯಿತು. ಅಂದಿನಿಂದ ಈತನ ಹೆಸರು ಚರ್ಚಿನ ಚರಿತ್ರೆಯಲ್ಲಿ ಶಾಶ್ವತವಾಗಿ ನಿಂತಿತು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Lewis, David, "St Anselm (1033–1109) The most eminent thinker and theologian of his age", Canterbury Historical and Archaeological Society, archived from the original on 30 ಜೂನ್ 2015, retrieved 30 June 2015, a treatment of the locations around the cathedral honoring St Anselm, including the icon of Our Lady of Bec, Anselm, and Lanfranc donated by the abbey of Bec in 1999 on the 50th anniversary of its refounding.
- Encyclopædia Britannica, 11th ed., Vol. II, Cambridge: Cambridge University Press, 1911, p. 81–83. ,
- "Saint Anselm", The Biographical Dictionary of the Society for the Diffusion of Useful Knowledge, Vol. II, Pt. II, London: Longman, Brown, Green, & Longmans, 1843, pp. 852–858
{{citation}}
: External link in
(help).|contribution=
- St Anselm's works at Vicifons and the Latin Library (Latin)
- St Anselm's works at Wikisource; the Christian Classics Ethereal Library; and the Online Library of Liberty (English)
- St Anselm's works and related essays Archived 2012-11-27 ವೇಬ್ಯಾಕ್ ಮೆಷಿನ್ ನಲ್ಲಿ. at Prof. Jasper Hopkin's homepage. (English)
- "Philosophers' Criticisms of Anselm's Ontological Argument for the Being of God", Medieval Sourcebook, New York: Fordham University, 1998, archived from the original on 2016-04-24, retrieved 2016-04-20.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: