ಸೂರತ್ ಅಥವಾ ಸೂರ್ಯಪುರವು ಭಾರತದ ಗುಜರಾತ್ ರಾಜ್ಯದ ಮುಖ್ಯವಾದ ನಗರ. ೨೦೧೦ರ ಜನಸಂಖ್ಯೆ ೨೦೦೧ರಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದು, ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾಗಿದೆ. ವಿಶ್ವದ ದೊಡ್ಡ ನಗರಗಳ ಪಟ್ಟಿಯಲ್ಲಿ ೩೬ನೆ ಸ್ಥಾನವನ್ನು ಪಡೆದಿದೆ.


"https://kn.wikipedia.org/w/index.php?title=ಸೂರತ್&oldid=680035" ಇಂದ ಪಡೆಯಲ್ಪಟ್ಟಿದೆ