ಸೂಪರ್ ನನ್ಮಗ (ಚಲನಚಿತ್ರ)
ಕನ್ನಡ ಚಲನಚಿತ್ರ
(ಸೂಪರ್ ನನ್ ಮಗ ಇಂದ ಪುನರ್ನಿರ್ದೇಶಿತ)
ಸೂಪರ್ ನನ್ಮಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಜಿ.ಕೆ.ಮುದ್ದುರಾಜ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎನ್.ಶ್ರೀನಿವಾಸ್. ಜಗ್ಗೇಶ್, ಸ್ವಾತಿ ಗಂಗೂಲಿ ಅಭಿನಯದ ಚಿತ್ರವಾಗಿದೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ.
ಸೂಪರ್ ನನ್ಮಗ (ಚಲನಚಿತ್ರ) | |
---|---|
ಸೂಪರ್ ನನ್ಮಗ | |
ನಿರ್ದೇಶನ | ಮುದ್ದುರಾಜ್ |
ನಿರ್ಮಾಪಕ | ಎನ್.ಶ್ರೀನಿವಾಸ್ |
ಪಾತ್ರವರ್ಗ | ಜಗ್ಗೇಶ್ ಸ್ವಾತಿ ಗಂಗೂಲಿ ಬ್ಯಾಂಕ್ ಜನಾರ್ಧನ್, ಸುಂದರ ಕೃಷ್ಣ ಅರಸ್ |
ಸಂಗೀತ | ವಿ.ಮನೋಹರ್ |
ಛಾಯಾಗ್ರಹಣ | ಸಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಸುಷ್ಮಾ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪಾತ್ರ
ಬದಲಾಯಿಸಿ- ಜಗ್ಗೇಶ್
- ಸ್ವಾತಿ ಗಂಗೂಲಿ
- ಬ್ಯಾಂಕ್ ಜನಾರ್ಧನ್
- ಸುಂದರ್ ಕೃಷ್ಣ ಅರಸ್
- ವೆಂಕಟೇಶ್
- ಕೀರ್ತಿರಾಜ್
- ಕುಣಿಗಲ್ ನಾಗಭೂಷಣ್
- ಪಾಪಮ್ಮ
- ಆಶಾಲತಾ
- ಅರವಿಂದ್
- ಕೋಮಲ್
- ಬಿರಾದಾರ್