ಸುರೇಖಾ ಸಿಕ್ರಿ
'ಸುರೇಖಾ ಸಿಕ್ರಿ(೧೯ ಏಪ್ರಿಲ್,೧೯೪೫-೧೬ ಜುಲೈ ೨೦೨೧) ಅಥವಾ 'ಸುರೇಖ ಸಿಕ್ರಿರೆಗೆ' ಒಬ್ಬ ಭಾರತೀಯ 'ಚಲನ-ಚಿತ್ರರಂಗ'ದ ಹಾಗೂ 'ಟೆಲಿವಿಶನ್' ನ ಯಶಸ್ವಿ ಅಭಿನೇತ್ರಿಯಾಗಿ ಕೆಲಸಮಾಡುತ್ತಿದ್ದಾರೆ. 'ಸುರೇಖಾ ಸಿಕ್ರಿ' ರವರು, ಬೊಂಬಾಯಿಗೆ ಬರುವ ಮುನ್ನ, 'ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ' ನಲ್ಲಿ ಪದವಿ ಪಡೆದರು. 'NSD' in ೧೯೬೮ ಮತ್ತು 'NSD Repertory Company',ಯಲ್ಲಿ ಸುಮಾರು ೧೦ ವರ್ಷ ದುಡಿದಿದ್ದಾರೆ. ಇತ್ತೀಚೆಗೆ ಅವರ ಪತಿ, 'ಶ್ರೀ ಹೇಮಂತ್ ರಿಗೆ'ಯವರು ಹೃದಯಾಘಾತದಿಂದ ಮೃತರಾದರು.
ಸುರೇಖಾ ಸಿಕ್ರಿ | |
---|---|
ಜನನ | |
ಮರಣ | ೧೬ ಜುಲೈ ೨೦೨೧ [೧] |
ಪ್ರಶಸ್ತಿಗಳು | National Film Award for Best Supporting Actress |
ನಿಧನ
ಬದಲಾಯಿಸಿ೭೫ ವರ್ಷ ವಯಸ್ಸಿನ ಖ್ಯಾತ ಅಭಿನೇತ್ರಿ ಸುರೇಖ ಸಿಕ್ರಿಯವರು, ಮುಂಬಯಿನಲ್ಲಿ ಹೃದಯಾಘಾತದಿಂದ ೧೬, ಶುಕ್ರವಾರ, ಜುಲೈ, ೨೦೨೧ ರಂದು ನಿಧನರಾದರು. 'ಬಧಾಯಿ ಹೊ' ಎಂಬ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಕಿರುತೆರೆಯ ಧಾರಾವಾಹಿ, 'ಬಾಲಿಕಾ ಬಧು' ಬಹಳ ಜನಪ್ರಿಯತೆಯನ್ನು ಗಳಿಸಿತ್ತು.
ಪುರಸ್ಕಾರಗಳು
ಬದಲಾಯಿಸಿ- ೧೯೮೯ 'ಸಂಗೀತ್ ನಾಟಕ ಅಕ್ಯಾಡಮಿಯ ಪ್ರಶಸ್ತಿ'
- ಡಿಸೆಂಬರ್, ೨೦೦೮ ರಲ್ಲಿ,"Best actress in negative role" 'for the serial Balika Vadhu (Colors TV)', 'in the IDEA ITA Awards ೨೦೦೮'.
- ೧೯೮೮ ರಲ್ಲಿ ’'ತಮಸ್'’ಚಲನಚಿತ್ರಕ್ಕೆ,ಅವರಿಗೆ 'ನ್ಯಾಷನಲ್ ಅವಾರ್ಡ್,' 'Best Supporting Actress' ಸಿಕ್ಕಿದೆ.
- ೧೯೯೫ ರಲ್ಲಿ ''ಮಮ್ಮೊ'' ಚಲನ ಚಿತ್ರಕ್ಕೆ.