ಸುಮನ್ ಪೋಖ್ರೆಲ್ ನೇಪಾಳಿ ಭಾಷೆಯ ಕವಿ ಮತ್ತು ಅನುವಾದಕ.[][][] ಅವರ ಕವನಗಳನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರು ಕನ್ನಡ ಕವಿಗಳ ಅನೇಕ ಕವನಗಳನ್ನು ನೇಪಾಳಿ ಭಾಷೆಗೆ ಅನುವಾದಿಸಿದ್ದಾರೆ. ಅವರ ಅನುವಾದದಲ್ಲಿ ಕನ್ನಡ ಕವನ ಸಂಕಲನ ಪುಸ್ತಕವನ್ನು ನೇಪಾಳಿ ಭಾಷೆಯಲ್ಲಿ 'ಭಾರತ್ ಶ್ವಾಶ್ವತ್ ಆವಾಜ್' ಎಂದು ಪ್ರಕಟಿಸಲಾಗಿದೆ.[]

ಸುಮನ್ ಪೋಖ್ರೆಲ್
Nepali poet Suman Pokhrel
ಕವಿ ಸುಮನ್ ಪೋಖ್ರೆಲ್
ಜನನ(೧೯೬೭-೦೯-೨೧)೨೧ ಸೆಪ್ಟೆಂಬರ್ ೧೯೬೭
ಬಿರತ್ನಗರ, ನೇಪಾಳ
ಭಾಷೆನೇಪಾಳಿ
ರಾಷ್ಟ್ರೀಯತೆನೇಪಾಳಿ
ಪ್ರಮುಖ ಪ್ರಶಸ್ತಿ(ಗಳು)ಸಾರ್ಕ್ ಸಾಹಿತ್ಯ ಪ್ರಶಸ್ತಿ
ಬಾಳ ಸಂಗಾತಿಗೋಮಾ ಧುಂಗೆಲ್
ಮಕ್ಕಳುಓಜಸ್ವಿ ಪೋಖ್ರೆಲ್, ಅಜೇಶ್ ಪೋಖ್ರೆಲ್

ಅವರಿಗೆ 2013 ಮತ್ತು 2015 ರಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.[]

ಉಲ್ಲೇಖಗಳು

ಬದಲಾಯಿಸಿ
  1. "Suman Pokhrel". Foundationsaarcwriters.com. Archived from the original on 14 ಜುಲೈ 2014. Retrieved 25 May 2014. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. Ed. K. Satchidanandna and Ajeet Cour: SONGS WE SHARE, Poetry Across Borders". New Delhi: ERA, 2011. p. 88, 179, 255. ISBN 8188703214
  3. The Songs We Share
  4. ಪೋಖ್ರೆಲ್, 'ಸುಮನ್ (2018). ಭಾರತ ಶಾಶ್ವತ ಧ್ವನಿ. ಕಠ್ಮಂಡು: ನೇಪಾಳಿ ಆರ್ಟ್ಸ್ ಲಿಟರೇಚರ್.ಕಾಮ್, ISBN 978-9937-0-5391-4. {{cite book}}: Cite has empty unknown parameter: |chapter type= (help)
  5. http://en.wikipedia.org/wiki/SAARC_Literary_Award