ಸುಭದ್ರಾಂಗಿ (ಧರ್ಮಾ ಅಥವಾ ಜನಪದಕಲ್ಯಾಣಿ) ಬೌದ್ಧ ಧರ್ಮದ ಮೂಲಗಳ ಪ್ರಕಾರ, ಮೌರ್ಯ ಚಕ್ರವರ್ತಿ ಬಿಂದಸಾರನ ಪತ್ನಿ ಮತ್ತು ಅವರ ಉತ್ತರಾಧಿಕಾರಿ ಅಶೋಕನ ತಾಯಿ . ಅಶೋಕವದಾನದ ಪ್ರಕಾರ ಸುಭದ್ರಾಂಗಿ ಚಂಪಾ ನಗರದ ಬ್ರಾಹ್ಮಣನ ಪುತ್ರಿ ಎಂದು ಹೇಳುತ್ತದೆ.[]

ಸುಭದ್ರಾಂಗಿ
ಮೌರ್ಯ ಸಾಮ್ರಾಜ್ಯದ ಸಾಮ್ರಾಜ್ಞಿ ಪತ್ನಿ

ಗಂಡ/ಹೆಂಡತಿ ಬಿಂದಸಾರ
ಸಂತಾನ
ಸಾಮ್ರಾಜ್ಯ ಮೌರ್ಯ ಸಾಮ್ರಾಜ್ಯ
ಧರ್ಮ ಅಜಿವಿಕ

ಪುರಾಣಗಳ ಪ್ರಕಾರ ಅರಮನೆ ರಾಜಕಾರಣವು ಬಿಂದಾಸಾರದಿಂದ ದೂರವಿರಿಸುತ್ತದೆ.ಅಂತಿಮವಾಗಿ ಪ್ರವೇಶವನ್ನು ಪಡೆಯುತ್ತಾಳೆ.ತನ್ನ ಎರಡನೆಯ ಮಗನಾದ ವಿಟಾಶೋಕ (ಅಂದರೆ ದುಃಖ ಕೊನೆಗೊಂಡಿದೆ) ಎಂಬ ಹೆಸರು ಇದೇ ರೀತಿಯ ಮೂಲವನ್ನು ಹೊಂದಿದೆ.

ದಿವ್ಯವದನವು ಧರ್ಮ ಎಂದು ಕರೆದಿದೆ.ಆದರೆ ಮಹಾವಂಶದ 10 ನೇ-ಶತಮಾನದ ಒಂದು ನಿರೂಪಣೆಯನ್ನು ವಮ್ಸತಾಪಕಾಶಿನಿ, ಜನಪದಕಲ್ಯಾಣಿ ಎಂದು ಹೆಸರಿಸಿದೆ. ಅಶೋಕವದನ ಸುಭದ್ರಾಂಗಿ ಚಂಪಾ ನಗರದ ಬ್ರಾಹ್ಮಣನ ಪುತ್ರಿ ಎಂದು ಹೇಳುತ್ತದೆ.ಇದು . ತನ್ನ ಎರಡನೆಯ ಮಗನಾದ ವಿಟಾಶೋಕ (ಅಂದರೆ ದುಃಖ ಕೊನೆಗೊಂಡಿದೆ) ಎಂಬ ಹೆಸರು ಇದೇ ರೀತಿಯ ಮೂಲವನ್ನು ಹೊಂದಿದೆ.ce.[]: 332 

[]

ಜನಪ್ರಿಯ ಸಂಸ್ಕೃತಿಯಲ್ಲಿ

ಬದಲಾಯಿಸಿ
  • ಸುಭದ್ರಂಗಿ ಪಾತ್ರವನ್ನು ಪಲ್ಲವಿ ಸುಭಾಷ್ರವರು ಟಿವಿ ಸರಣಿ, ಚಕ್ರವರ್ತಿ ಅಶೋಕ ಸಾಮ್ರಾಟ್ ನಲ್ಲಿ ನಿರ್ವಹಿಸಿದ್ದಾರೆ.[]
  • 2001 ರ ಚಿತ್ರ ಅಶೋಕದಲ್ಲಿ ಸುಭಾಶಿನಿ ಅಲಿ ಅವರಿಂದ ಸುಭದ್ರಂಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. The Mauryan: The Legend of Ashoka By Komal Bhanver
  2. Singh, Upinder (2008). A history of ancient and early medieval India : from the Stone Age to the 12th century. New Delhi: Pearson Education. pp. 321–332. ISBN 9788131711200. Retrieved 8 September 2015.
  3. Thapar, Romila (1961). Aśoka and the decline of the Mauryas (2nd ed.). New Delhi: Oxford University Press. p. 21. Retrieved 8 September 2015.
  4. Playing onscreen mother was a challenge: Pallavi Subhash, IBN Live, 31 January 2015, archived from the original on 2 ಫೆಬ್ರವರಿ 2015, retrieved 9 ಸೆಪ್ಟೆಂಬರ್ 2017

ಬಾಹ್ಯ ಕೊಂಡಿಗಳು

ಬದಲಾಯಿಸಿ