ಸುನಿಲ್ (1 ಏಪ್ರಿಲ್ 1964 - 24 ಜುಲೈ 1994) ಕನ್ನಡ ಚಿತ್ರರಂಗದ ಉತ್ತಮ ನಟರಾಗಿದ್ದವರು. [೧] [೨] [೩] [೪] [೫] [೬] ನಟನಾಗಿ ಸುನಿಲ್ ಕೆಲವು ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ . ಶೃತಿ (1990),ಮನ ಮೆಚ್ಚಿದ ಸೊಸೆ. (1992), ಬೆಬೆಳ್ಳಿ ಕಾಲುಂಗುರ (1992) ಮತ್ತು ಶಾಂಭವಿ (1992). [೭] ಚಿತ್ರಗಳಲ್ಲಿ ನಟಿಸಿದ್ದಾರೆ.

Sunil
ಚಿತ್ರ:Sunil-Kannada-actor-pic.jpg
ಜನನ1 April 1964
Yedthady, Udupi, Karnataka
ಮರಣ24 July 1994
ರಾಷ್ಟ್ರೀಯತೆIndian
ಉದ್ಯೋಗFilm actor
ಸಕ್ರಿಯ ವರ್ಷಗಳು1989-1994

ವೃತ್ತಿ ಬದಲಾಯಿಸಿ

ಸುನಿಲ್ ಅವರು ಉದಯೋನ್ಮುಖ ನಟರಾಗಿದ್ದವರು. ಸುಮಾರು ೩೦ ಚಿತ್ರಗಳಲ್ಲಿ ನಾಯಕನಾಗಿ ಇವರು ನಟಿಸಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿದ್ದವರು. ಆಗಿನ ಬಹು ಬೆಡಿಕೆಯ ನಟಿ ಮಾಲಾಶ್ರೀಯವರ ಜೊತೆ ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರ ಭರ್ಜರಿ ಪ್ರದರ್ಷನ ಕಂಡ ಚಿತ್ರವಾಗಿತ್ತು. ನಟಿ ಶೃತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರವಾದ ಶೃತಿ ಚಿತ್ರದಲ್ಲಿ ಸುನಿಲ್ ಅವರ ಅಮೋಘ ನಟನೆ ಪ್ರೇಕ್ಷಕರನ್ನು ಸಂತಸಗೊಳಿಸಿತ್ತು.

ನಿಧನ ಬದಲಾಯಿಸಿ

೧೯೯೪ರಲ್ಲಿ ಸು ನಿಲ್ ಮತ್ತು ನಟಿ ಮಾಲಾಶ್ರೀಯವರ ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದು ಮಾಲಾಶ್ರೀ ಅನೇಕ ಗಾಯಗಳಿಗೆ ಒಳಗಾಗಿದ್ದರು, ಸುನೀಲ್ ಒಂದು ಗಂಟೆಯೊಳಗೆ ನಿಧನರಾದರು. [೮] [೯]

ಆಯ್ದ ಕೆಲವು ಚಿತ್ರಗಳು. ಬದಲಾಯಿಸಿ

  1. ಬಿಸಿ ರಕ್ತ (1989)
  2. ಶ್ರುತಿ (1990)
  3. September 8 (1994)[೧೦]
  4. ದಾಕ್ಷಾಯಿಣಿ (1993)
  5. ಮೆಚ್ಚಿದ ಮಧುಮಗ (1993)
  6. ಬೆಳ್ಳಿ ಕಾಲುಂಗುರ (1992)
  7. ನಾಗರದಳ್ಳಿ ನಾಯಕರು (1992)
  8. ಸಿಂಧೂರ ತಿಲಕ (1992)
  9. ಶಶಿ (1992)
  10. ದೇವರ್ ವೀಟ್ಟು ಪೊಣ್ಣು (1992; Tamil)
  11. ಸಿ.ಬಿ.ಐ ಶಿವಾಜಿ (1991)
  12. 'ನಗುನಗುತಾ ನಲಿ (1991)[೧೧]

ಟೆಂಪ್ಲೇಟು:Portal

ಉಲ್ಲೇಖಗಳು ಬದಲಾಯಿಸಿ

  1. "Sunil". Chiloka.com. Archived from the original on 2018-04-02.
  2. "Malasree,By: Savitha". sify.com. Archived from the original on 2018-04-02. Retrieved 2020-02-16.
  3. "Dr Rajakumar turns 72". rediff.com.
  4. "Sunil". reelbox.tv. Archived from the original on 2018-12-17. Retrieved 2020-02-16.
  5. "Four tragic deaths of Sandalwood actors". sify.com. Archived from the original on 2018-04-02.
  6. "Five deaths that shook Kannada cinema industry". newsable.asianetnews.com. Archived from the original on 2018-04-02.
  7. "Sunil". filmibeat.com.
  8. "Malashree's comeback effort". Rediff. 5 May 2000. Archived from the original on 29 October 2013. Retrieved 26 October 2013.
  9. "Kannada Actress Malashree Profile". karnatakaspider. Archived from the original on 29 October 2013. Retrieved 26 October 2013.
  10. "September 8". Chiloka.com. Archived from the original on 2018-04-02.
  11. "Nagu Naguta Nali (ನಗುನಗುತಾ ನಲಿ)". Chiloka.com.