ಸಿಖ್ ಧರ್ಮ
(ಸೀಖ್ ಧರ್ಮ ಇಂದ ಪುನರ್ನಿರ್ದೇಶಿತ)
ಸಿಖ್ ಧರ್ಮ ಅಥವಾ ಸೀಖ್ ಧರ್ಮ (ಪಂಜಾಬಿ ಭಾಷೆಯಲ್ಲಿ: ) ೧೬ನೇ ಶತಮಾನದಲ್ಲಿ ಗುರು ನಾನಕ್ ಮತ್ತು ಅವರ ನಂತರದ ಒಂಬತ್ತು ಗುರುಗಳ ಉಪದೇಶಗಳ ಆಧಾರದ ಮೇಲೆ ಉತ್ತರ ಭಾರತದಲ್ಲಿ ಸ್ಥಾಪನೆಗೊಂಡ ಒಂದು ಧರ್ಮ[೧]. ಸಿಖ್ ಪದವು ಸಂಸ್ಕೃತ ಮೂಲದ ಶಿಷ್ಯ ಪದದಿಂದ ಬಂದಿದೆ.[೨] ಸಿಖ್ ಧರ್ಮ ಪ್ರಪಂಚದ ೫ನೇ ದೊಡ್ಡ ಧರ್ಮವಾಗಿದೆ. ಪರ್ಷಿಯನ್ ಭಾಷೆಯು ಮಾತನಾಡುವ ಮತ್ತು ಬರೆಯುವ ಭಾಷೆಯಾಗಿದೆ. [೩] ಸಿಖ್ ಧರ್ಮವು ಜಾತಿ ಪದ್ದತಿಯ ಕ್ರಿಯಾವಿಧಿಗಳನ್ನು ಮತ್ತು ವೈರಾಗ್ಯವನ್ನು ತಿರಸ್ಕರಿಸುತ್ತದೆ. ಇದು ಲಿಂಗಗಳ ಮತ್ತು ಎಲ್ಲಾ ಧರ್ಮಗಳ ನಡುವೆ ಸಮಾನತೆ ಗುರುತಿಸುತ್ತದೆ ಹಾಗು ಯಾವುದೇ ಅಮಲೇರಿಸುವ ಪದಾರ್ಥಗಳ ಸೇವನೆಯನ್ನು ನಿಷೇಧಿಸಿದೆ.
ಉಲ್ಲೇಖಗಳು
ಬದಲಾಯಿಸಿ- ↑ https://www.allaboutsikhs.com/introduction/introduction-to-sikhism
- ↑ Singh, Khushwant (2006). The Illustrated History of the Sikhs. India: Oxford University Press. p. 15. ISBN 0-19-567747-1.
- ↑ Adherents.com. "Religions by adherents". Archived from the original (PHP) on 2008-06-15. Retrieved 2007-02-09.