ಸಿಯಾಟಲ್
ಸಿಯಾಟಲ್ ಅಮೇರಿಕದ ವಾಷಿಂಗ್ಟನ್ ರಾಜ್ಯದಲ್ಲಿರುವ ಒಂದು ಪ್ರಮುಖ ರೇವು ಪಟ್ಟಣ. ಕಿಂಗ್ ಕೌಂಟಿಯ ಆಡಳಿತ ಕೇಂದ್ರವಾಗಿರುವ ಸಿಯಾಟಲ್, ಸುಮಾರು ೬ ಲಕ್ಷ ಜನರನ್ನು ಹೊಂದಿದ್ದು, ಅಮೇರಿಕದ ಪೆಸಿಫಿಕ್-ವಾಯವ್ಯದಲ್ಲೆ ಅತಿ ದೋಡ್ಡದು.
ಸಿಯಾಟಲ್,ವಾಷಿಂಗ್‌ಟನ್ | |
---|---|
Nickname: The Emerald City / The Jet City | |
Motto: The City of Flowers / The City of Goodwill | |
Country | United States |
State | Washington |
County | King |
Incorporated | December 2, 1869 |
Government | |
• Type | Mayor–Council |
• Body | Seattle City Council |
• Mayor | Ed Murray |
• Deputy mayor | Hyeok Kim and Kate Joncas |
Area | |
• City | ೧೪೨.೫ sq mi (೩೬೯.೨ km2) |
• Land | ೮೩.೮೭ sq mi (೨೧೭.೨ km2) |
• Water | ೫೮.೬೭ sq mi (೧೫೨.೦ km2) |
• Metro | ೮,೧೮೬ sq mi (೨೧,೨೦೨ km2) |
Elevation | ೦–೫೨೦ ft (೦–೧೫೮ m) |
Population | |
• City | ೬,೦೮,೬೬೦ |
• Estimate (2013[೨]) | ೬,೫೨,೪೦೫ |
• Rank | US: 21st |
• Density | ೭,೭೭೪/sq mi (೩೦೦೨/km2) |
• Urban | ೩೦,೫೯,೩೯೩ (US: ೧೪th) |
• Metro | ೩೬,೧೦,೧೦೫ (US: ೧೫th) |
Demonym | Seattleite |
Time zone | UTC-8 (PST) |
• Summer (DST) | UTC-7 (PDT) |
ZIP codes | Zip codes[೩] |
Area code | 206 |
FIPS code | 53-63000 |
GNIS feature ID | 1512650[೪] |
Website | www |
ಪ್ಯೂಜೆಟ್ ಸೌಂಡ್ ಮತ್ತು ವಾಷಿಂಗ್ಟನ್ ಕೆರೆಯನ್ನು ಅಗಲಿಸುವ ತೆಳುವಾದ ಭೂಕಮಠದ ಮೇಲೆ ಸಿಯಾಟಲ್ ಸ್ಥಿಥವಾಗಿದೆ. ಏಷ್ಯಾದೊಡನೆ ವ್ಯಾಪಾರಕ್ಕೆ ಕೇಂದ್ರ ಸ್ಥಾನವಾಗಿದ್ದು, ಅಮೆರಿಕದಲ್ಲಿ ೮ನೆಯ ಅತಿ ದೊಡ ಬಂದರುಗಳಲ್ಲಿ ಸ್ಥಾನವನ್ನು ಹೊಂದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "American FactFinder". United States Census Bureau. Retrieved December 19, 2012.
- ↑ "Population Estimates". United States Census Bureau. Retrieved June 14, 2014.
- ↑ "Zip Code Lookup". USPS. Retrieved December 11, 2008.
- ↑ "Seattle". Geographic Names Information System. United States Geological Survey, United States Department of the Interior.