ಸಿದ್ಧಾರ್ಥ ಅರಕೇರಿ
ಸಿದ್ಧಾರ್ಥ ಅರಕೇರಿಯವರು ವಿಜಯಪುರ ಜಿಲ್ಲೆಯ ಮಾಜಿ ಶಾಸಕ.
ಸಿದ್ಧಾರ್ಥ ಅರಕೇರಿ | |
---|---|
ವೈಯಕ್ತಿಕ ಮಾಹಿತಿ | |
ಜನನ | ೩ನೇ ಏಪ್ರಿಲ್ ೧೯೪೦ ಅರಕೇರಿ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ |
ಮರಣ | ೨೪ನೇ ಏಪ್ರಿಲ್ ೨೦೧೯ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ರಾಜಕೀಯ |
ಪರಿಚಯ
ಬದಲಾಯಿಸಿಅರಕೇರಿಯವರು 3ನೇ ಏಪ್ರಿಲ್ 1940ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
ಬದಲಾಯಿಸಿಅರಕೇರಿಯವರು ಕಾನೂನು ಪದವಿ ಪಡೆದಿದ್ದಾರೆ.
ರಾಜಕೀಯ
ಬದಲಾಯಿಸಿ- ೧೯೬೭ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ (ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ದಿಂದ ಆರ್.ಪಿ.ಐ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಪಕ್ಷದಿಂದ ಆಯ್ಕೆಯಾಗಿದ್ದರು.
- ೧೯೭೮ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು.
ಪ್ರಶಸ್ತಿಗಳು
ಬದಲಾಯಿಸಿ- ೨೦೦೦ - ದಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಲಭಿಸಿದೆ.
- ೨೦೧೪ - ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.
- ೨೦೧೫ - ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಕೊಡಲಾಗಿದೆ.[೧]
- ೨೦೧೬ - ಬಸವಶ್ರೀ ಪ್ರಶಸ್ತಿ ಲಭಿಸಿದೆ.[೨]
ನಿಧನ
ಬದಲಾಯಿಸಿಸಿದ್ಧಾರ್ಥ ಅರಕೇರಿಯವರು ೨೪ನೇ ಏಪ್ರಿಲ್ ೨೦೧೯ರಲ್ಲಿ ನಿಧನರಾದರು. [೩]
ಉಲ್ಲೇಖ
ಬದಲಾಯಿಸಿ