ಸಿಂಹದಮರಿ ಸೈನ್ಯ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಸಿಂಹದಮರಿ ಸೈನ್ಯ , ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ಎಸ್.ಆರ್.ಸೋಮಶೇಖರ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ[೧] ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತಿ , ಅಮರೀಶ್ ಪುರಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨]
ಸಿಂಹದಮರಿ ಸೈನ್ಯ (ಚಲನಚಿತ್ರ) | |
---|---|
ಸಿಂಹದಮರಿ ಸೈನ್ಯ | |
ನಿರ್ದೇಶನ | ಎಸ್.ವಿ.ರಾಜೇಂದ್ರಸಿಂಗ್ ಬಾಬು |
ನಿರ್ಮಾಪಕ | ಎಸ್.ಆರ್.ಸೋಮಶೇಖರ್ |
ಪಾತ್ರವರ್ಗ | ಅರ್ಜುನ್ ಸರ್ಜಾ ಜಯಂತಿ, ಮಂಜುಳ, ಅಮರೀಶ್ ಪುರಿ, ಬೇಬಿ.ಇಂದಿರ, , ದಿನೇಶ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಆರ್.ಎಸ್. ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಜಾನಕಿ |
ಪಾತ್ರವರ್ಗ
ಬದಲಾಯಿಸಿ- ಅರ್ಜುನ್ ಸರ್ಜಾ
- ಜಯಂತಿ
- ಮಂಜುಳ
- ಅಮರೀಶ್ ಪುರಿ
- ಬೇಬಿ.ಇಂದಿರ
- ದಿನೇಶ್
- ಬೇಬಿ ರೇಖಾ
- ಮಾಸ್ಟರ್ ಬಿ.ಆರ್ ಪ್ರಸನ್ನ ಕುಮಾರ್
- ಮಾಸ್ಟರ್ ಟಿ.ಎಸ್ ದಿನೇಶ್ ಬಾಬು
- ಕುಮಾರಿ ಅರುಣಾ
ಉಲ್ಲೇಖಗಳು
ಬದಲಾಯಿಸಿ