ಸಿಂಹದಮರಿ ಸೈನ್ಯ

ಕನ್ನಡದ ಒಂದು ಚಲನಚಿತ್ರ

ಸಿಂಹದಮರಿ ಸೈನ್ಯ , ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನ ಮತ್ತು ಎಸ್.ಆರ್.ಸೋಮಶೇಖರ್ ನಿರ್ಮಾಪಣ ಮಾಡಿರುವ ೧೯೮೧ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ[೧] ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತಿ , ಅಮರೀಶ್ ಪುರಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨]

ಸಿಂಹದಮರಿ ಸೈನ್ಯ
ಸಿಂಹದಮರಿ ಸೈನ್ಯ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ಆರ್.ಸೋಮಶೇಖರ್
ಪಾತ್ರವರ್ಗಅರ್ಜುನ್ ಸರ್ಜಾ ಜಯಂತಿ, ಮಂಜುಳ, ಅಮರೀಶ್ ಪುರಿ, ಬೇಬಿ.ಇಂದಿರ, , ದಿನೇಶ್
ಸಂಗೀತಸತ್ಯಂ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಎಸ್.ಆರ್.ಎಸ್. ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಜಾನಕಿ

ಪಾತ್ರವರ್ಗ ಬದಲಾಯಿಸಿ

  • ಅರ್ಜುನ್ ಸರ್ಜಾ
  • ಜಯಂತಿ
  • ಮಂಜುಳ
  • ಅಮರೀಶ್ ಪುರಿ
  • ಬೇಬಿ.ಇಂದಿರ
  • ದಿನೇಶ್
  • ಬೇಬಿ ರೇಖಾ
  • ಮಾಸ್ಟರ್ ಬಿ.ಆರ್ ಪ್ರಸನ್ನ ಕುಮಾರ್
  • ಮಾಸ್ಟರ್ ಟಿ.ಎಸ್ ದಿನೇಶ್ ಬಾಬು
  • ಕುಮಾರಿ ಅರುಣಾ

ಉಲ್ಲೇಖಗಳು ಬದಲಾಯಿಸಿ

  1. http://kannadamoviesinfo.wordpress.com/2013/04/06/simhada-mari-sainya-1981/
  2. http://chiloka.com/movie/simhada-mari-sainya-1981