ಸಿಂಗ (ಚಲನಚಿತ್ರ)

ಕನ್ನಡ ಚಲನಚಿತ್ರ

ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ [] . ಈ ಚಿತ್ರವು ಸಿಂಗ (ಚಿರಂಜೀವಿ ಸರ್ಜಾ), ಅವರ ತಾಯಿ ಜಾನಕಮ್ಮ (ತಾರಾ), ಅವರ ಪ್ರೇಯಸಿ ಗೀತಾ (ಅದಿತಿ ಪ್ರಭುದೇವ) ಮತ್ತು ಖಳನಾಯಕ ರುದ್ರಸ್ವಾಮಿ (ರವಿಶಂಕರ್) ಅವರ ಜೀವನವನ್ನು ಆಧರಿಸಿದೆ..ಈ ಚಿತ್ರವು 2013 ರ ತಮಿಳು ಚಿತ್ರ ಕುಟ್ಟಿ ಪುಲಿಯ ರಿಮೇಕ್ ಆಗಿದೆ. []

ಸಿಂಗ
ಚಿತ್ರದ ಭಿತ್ತಿಪತ್ರ
ನಿರ್ದೇಶನವಿಜಯ್ ಕಿರಣ್
ನಿರ್ಮಾಪಕಉದಯ್ ಕೆ ಮೆಹ್ತಾ
ಕಥೆಎಂ ಮುತ್ತಯ್ಯ
ಪಾತ್ರವರ್ಗ
ಸಂಗೀತಧರ್ಮ ವಿಶ್
ಛಾಯಾಗ್ರಹಣಕಿರಣ್ ಹಂಪಾಪುರ
ಸಂಕಲನಗಣೇದ್ ಮಲ್ಲಯ್ಯ
ಸ್ಟುಡಿಯೋಯು ಕೆ ಎಂ ಸ್ಟುಡಿಯೋಸ್
ಉದಯ್ ಕೆ ಮೆಹ್ತಾ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 19 ಜುಲೈ 2019 (2019-07-19)
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ

ಧ್ವನಿಪಥ

ಬದಲಾಯಿಸಿ

ಚೇತನ್ ಕುಮಾರ್, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಧರ್ಮ ವಿಶ್ ಧ್ವನಿಪಥವನ್ನು ಸಂಯೋಜಿಸಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ಶಾನೆ ಟಾಪ್ ಆಗವ್ಳೆ"ಚೇತನ್ ಕುಮಾರ್ವಿಜಯ್ ಪ್ರಕಾಶ್3:48
2."ವಾಟ್ ಎ ಬ್ಯೂಟಿಫುಲ್ಲು"ಕವಿರಾಜ್ನವೀನ್ ಸಜ್ಜು, ಮೇಘನಾ ರಾಜ್4:15
3."ಪುಟ್ಟ ಪುಟ್ಟ ಆಸೆ"ಕವಿರಾಜ್ಅನುರಾಧ ಭಟ್3:55
4."ಅಮ್ಮ ಅಮ್ಮ ಅಮ್ಮ"ವಿ ನಾಗೇಂದ್ರ ಪ್ರಸಾದ್ಪ್ರೇಮ್4:03
5."ಆಟ ಹಾಕು"ಚೇತನ್ ಕುಮಾರ್ಶಶಾಂಕ್ ಶೇಷಗಿರಿ3:51
6."ಶಾನೆ ಟಾಪ್ ಆಗವ್ಳೆ"ಚೇತನ್ ಕುಮಾರ್ಸಂಗೀತ ರಾಜೀವ3:24
ಒಟ್ಟು ಸಮಯ:23:16

ಬಿಡುಗಡೆ

ಬದಲಾಯಿಸಿ

ಚಿತ್ರದ ಅಧಿಕೃತ ಟ್ರೈಲರ್ ಅನ್ನು ಆನಂದ್ ಆಡಿಯೋ 14 ಜೂನ್ 2019 ರಂದು ಬಿಡುಗಡೆ ಮಾಡಿತು. []

ಈ ಚಿತ್ರವು 19 ಜುಲೈ 2019 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. []

ಪ್ರತಿಕ್ರಿಯೆ

ಬದಲಾಯಿಸಿ

ವಿಮರ್ಶಾತ್ಮಕ ಪ್ರತಿಕ್ರಿಯೆ

ಬದಲಾಯಿಸಿ

ತಾರಾ ಅವರ ಅಭಿನಯವನ್ನು ಶ್ಲಾಘಿಸಿದ ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಈ ಚಿತ್ರಕ್ಕೆ ಐದರಲ್ಲಿ ಎರಡೂವರೆ ಸ್ಟಾರ್ ಗಳನ್ನು ನೀಡಿದರು, "ಮಾಸ್ ಚಲನಚಿತ್ರಗಳನ್ನು ಇಷ್ಟಪಡುವವರಿಗೆ ಸಿಂಗ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ" ಎಂದು ಬರೆದಿದ್ದಾರೆ. []

ಉಲ್ಲೇಖಗಳು

ಬದಲಾಯಿಸಿ
  1. "Sinnga: Director Vijay Kiran is glad to have Chiranjeevi Sarja on board as the lead". Pinkvilla. 18 July 2019. Archived from the original on 6 ಆಗಸ್ಟ್ 2019. Retrieved 26 ಅಕ್ಟೋಬರ್ 2019.
  2. "Sinnga movie review: Prem's would be proud of this Kutty". Bangalore Mirror. 19 July 2019. Retrieved 6 August 2019.
  3. "Sinnga – Kannada 2K Trailer – Chirranjeevi Sarja – Aditi – Dharma Vish – Vijay Kiran – Uday K Mehta". YouTube. Anand Audio. 14 June 2019.
  4. "SINNGA MOVIE REVIEW". Times of India. 19 July 2019. Retrieved 6 August 2019.
  5. Lokesh, Vinay (19 July 2019). "Sinnga Movie Review". The Times of India. Retrieved 22 August 2019.


ಬಾಹ್ಯ ಕೊಂಡಿಗಳು

ಬದಲಾಯಿಸಿ