ಸಿಂಗಾರಿ ಬಂಗಾರಿ (ಚಲನಚಿತ್ರ)
ಸಿಂಗಾರಿ ಬಂಗಾರಿ ಚಿತ್ರವು ೩೧ ಮಾರ್ಚ್ ೧೯೮೯ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಂದ್ರಹಾಸ ಆಳ್ವರವರು ನಿರ್ದೇಶಿಸಿದ್ದಾರೆ. ಸರ್ವಮಂಗಳಮ್ಮರವರು ನಿರ್ಮಾಸಿದ್ದಾರೆ.
ಸಿಂಗಾರಿ ಬಂಗಾರಿ (ಚಲನಚಿತ್ರ) | |
---|---|
ಸಿಂಗಾರಿ ಬಂಗಾರಿ | |
ನಿರ್ದೇಶನ | ಚಂದ್ರಹಾಸ ಆಳ್ವ |
ನಿರ್ಮಾಪಕ | ಸರ್ವಮಂಗಳಮ್ಮ |
ಪಾತ್ರವರ್ಗ | ಕಾಶೀನಾಥ್ ಕಾವ್ಯ ವಿನೋದ್ ಆಳ್ವ, ಅಶ್ವಥ್, ರಮೇಶ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ಸೌಮ್ಯಾ ಎಂಟರ್‍ಪ್ರೈಸಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಚಿತ್ರದ ಹಾಡುಗಳು
ಬದಲಾಯಿಸಿ- ಸಿಂಗಾರಿ ನನ್ನ ಮರೆಯ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ, ಶಿವರಾಜ್
- ಚಪಲ ಚಪಲ ಚಂಚಲ - ಶಿವರಾಜ್, ಮಂಜುಳ ಗುರುರಾಜ್
- ಶುಭ ನುಡಿಯೇ ಶಕುನದ ಹಕ್ಕಿ - ಲತ ಹಂಸಲೇಖ, ಹಂಸಲೇಖ
- ಅತ್ತ ಇತ್ತ ಭತ್ತದ - ಶಿವರಾಜ್, ಬಿ.ಆರ್.ಛಾಯಾ
- ಗಂಗೆ ಗಂಗೆ ಅಂತರ ಗಂಗೆ - ಎಸ್.ಪಿ.ಬಾಲಸುಬ್ರಾಮಣ್ಯಂ
- ಉದಯ ಶಶಿಯ ತಿಳಿಕಿರಣ ನೀ - ಎಸ್.ಪಿ.ಬಾಲಸುಬ್ರಾಮಣ್ಯಂ