ಸಾಕುಮಗಳು (ಚಲನಚಿತ್ರ)

ಕನ್ನಡ ಚಲನಚಿತ್ರ

ಸಾಕುಮಗಳು ಚಿತ್ರವು ೨೧ ಫೆಬ್ರವರಿ ೧೯೬೩ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ.ಈ ಚಿತ್ರವನ್ನು ಬಿ.ಆರ್.ಪಂತುಲುರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಕಲ್ಪನ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಸಾಕುಮಗಳು (ಚಲನಚಿತ್ರ)
ಸಾಕುಮಗಳು
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗರಾಜಕುಮಾರ್ ಕಲ್ಪನಾ ಸಾಹುಕಾರ್ ಜಾನಕಿ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣವಿ.ರಾಮಮೂರ್ತಿ
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಇತರೆ ಮಾಹಿತಿಮಿನುಗುತಾರೆ ಕಲ್ಪನಾ ಅವರ ಮೊದಲ ಕನ್ನಡ ಚಲನಚಿತ್ರ

ಚಿತ್ರದ ಗೀತೆಗಳು

ಬದಲಾಯಿಸಿ
  • ಕೇಳಿದ ಮಾತೆ - ಗಂಟಸಾಲ
  • ಒಂದೇ ಒಂದು ಹೊಸ ಹಾಡು - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್
  • ಜೀವನ ರಾಗ - ಗಂಟಸಾಲ, ಎಸ್.ಜಾನಕಿ
  • ನಾನು ಎಂದಲಾದೇ - ಪಿ.ಸುಶೀಲ
  • ಬಾ ಬೇಗ ಮನಮೋಹನ - ಪಿ.ಲೀಲ
  • ಇಲ್ಲಿ ಹಂಬೆಲಾಕೆಲಿ -ಗಂಟಸಾಲ