ಸರೋದ್
ಸರೋದ್ ಒಂದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದರ ಮೂಲ ಅಫ್ಗಾನಿಸ್ಥಾನ ಮತ್ತು ಮಧ್ಯ ಏಷಿಯಾದಲ್ಲಿ ಪ್ರಚಲಿತವಿರುವ ರುಬಾಬ್ ಎಂಬ ಸಂಗೀತ ಉಪಕರಣದ ರೂಪಾಂತರವಾಗಿದ್ದು,ಸಿತಾರ್ ನಿಂದ ಹೆಚ್ಚು ಆಳವಾದ, ಮಂದ್ರ ಧ್ವನಿಯನ್ನು ಕೊಡುತ್ತದೆ.
ಖ್ಯಾತ ಸರೋದ್ ವಾದಕರುಸಂಪಾದಿಸಿ
- ಉಸ್ತಾದ್ ಅಲಿ ಅಕ್ಬರ್ ಖಾನ್
- ಉಸ್ತಾದ್ ಅಮ್ಜದ್ ಅಲಿ ಖಾನ್
- ಪಂಡಿತ್ ಬುದ್ಧದೇವ್ ದಾಸಗುಪ್ತಾ
- ಪಂಡಿತ್ ರಾಜೀವ್ ತಾರಾನಾಥ್