ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ (ಚಲನಚಿತ್ರ)

(ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಇಂದ ಪುನರ್ನಿರ್ದೇಶಿತ)

ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಹೇಮಂತ್ ಎಂ ರಾವ್ ನಿರ್ದೇಶನದ ಭಾರತೀಯ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮುಖ್ಯ ಪಾತ್ರಧಾರಿಗಳು. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಅದ್ವೈತ ಗುರುಮೂರ್ತಿ ಮತ್ತು ವರುಣ್ ಗೋಲಿ ನಿರ್ವಹಿಸಿದ್ದಾರೆ. []

ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ (ಚಲನಚಿತ್ರ)
ನಿರ್ದೇಶನಹೇಮಂತ್ ರಾವ್
ನಿರ್ಮಾಪಕಪುಷ್ಕರ್ ಮಲ್ಲಿಕಾರ್ಜುನಯ್ಯ
ಲೇಖಕಹೇಮಂತ್ ರಾವ್
ಪಾತ್ರವರ್ಗರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್
ಸಂಗೀತಚರಣ್ ರಾಜ್
ಛಾಯಾಗ್ರಹಣಅದ್ವೈತ ಗುರುಮೂರ್ತಿ
ಸಂಕಲನವರುಣ್ ಗೋಲಿ
ಸ್ಟುಡಿಯೋಪರಂವಃ ಸ್ಟುಡಿಯೋಸ್
ವಿತರಕರುಕೆ.ವಿ.ಎನ್. ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು1 ಸೆಪ್ಟೆಂಬರ್ 2023
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ಬದಲಾಯಿಸಿ

ಇಬ್ಬರು ವ್ಯಕ್ತಿಗಳ ನಡುವಿನ ಪ್ರೇಮದ ಪರೀಕ್ಷೆ ಮಾಡಿಕೊಳ್ಳುವರು. ಇಬ್ಬರು ದೂರ ಇದ್ದರು ಅವರಿಬ್ಬರ ಪ್ರೀತಿ ಎಂದಿಗೂ ದೂರವಾಗದಂತಹ ಪ್ರೀತಿ ಎಂಬುವುದು ಕಥೆಯಾಗಿದೆ.

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಚರಣ್ ರಾಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. []

ಬಿಡುಗಡೆ

ಬದಲಾಯಿಸಿ

ಸೈಡ್ ಎ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿದೆ ಮತ್ತು ಸೈಡ್ ಬಿ ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ [] []

ಉಲ್ಲೇಖಗಳು

ಬದಲಾಯಿಸಿ
  1. "Hemanth Rao announces his next movie "Sapta Saagaradaache Ello"". Udayavani. 19 March 2020. Retrieved 6 August 2023.
  2. "'Horaata', The First single from Rakshith Shetty's 'Sapta Saagaradaache Ello' Out". Udayavani. 21 June 2023. Retrieved 6 August 2023.
  3. "Release dates of Rakshith Shetty's 'Sapta Saagaradaache Ello' announced". The Hindu. 15 June 2023. Retrieved 6 August 2023.
  4. Rajesh Duggumane (15 June 2023). "Sapta Saagaradaache Ello release date announcement; Both part releases in two months". tv9kannada.com. Retrieved 6 August 2023.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ at IMDb