ಪರಂವಃ ಸ್ಟುಡಿಯೋಸ್

ಪರಂವಃ ಸ್ಟುಡಿಯೋಸ್ ಓಂದು ಭಾರತೀಯ ಚಲನಚಿತ್ರ ವಿತರಣಾ ಮತ್ತು ನಿರ್ಮಾಣ ಶಾಲೆ. ಇದು ಬೆಂಗಳೂರಿನ ನಾಗದೇವನಹಌಯಲ್ಲಿದೆ.[೧]

ಪರಂವಃ ಸ್ಟುಡಿಯೋಸ್
ಸಂಸ್ಥೆಯ ಪ್ರಕಾರಖಾಸಗಿ ಕಂಪನಿ
ಸ್ಥಾಪನೆ2015
ಮುಖ್ಯ ಕಾರ್ಯಾಲಯಬೆಂಗಳೂರು, ಕರ್ನಾಟಕ, ಭಾರತ
ಉದ್ಯಮಮನರಂಜನೆ
ಉತ್ಪನ್ನಚಲನಚಿತ್ರಗಳು
ಸೇವೆಗಳುಚಲನಚಿತ್ರ ನಿರ್ಮಾಣ
ಚಲನಚಿತ್ರ ವಿತರಣೆ
ಚಲನಚಿತ್ರ ಮಾರಾಟ
ಜಾಲತಾಣwww.paramvah.com

ಸ್ಥಾಪನೆಸಂಪಾದಿಸಿ

ಕನ್ನಡ ಚಿತ್ರೋದ್ಯಮದ ಹೆಸರಾಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರು, 2015ರಲ್ಲಿ ತಮ್ಮ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಹಾಗೂ ಉಳಿದವರು ಕಂಡಂತೆ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದ ನಂತರ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲೆಂದು ಪರಂವಃ ಸ್ಟುಡಿಯೋಸ್ ಆರಂಭಿಸಿದರು. ಈ ಸ್ಟುಡಿಯೋವನ್ನು ಪುನೀತ್ ರಾಜ್‍ಕುಮಾರ್ರವರು ಉದ್ಘಾಟಿಸಿದರು.[೨][೩][೪]

ನಿರ್ಮಾಣದ ಚಲನಚಿತ್ರಗಳುಸಂಪಾದಿಸಿ

ಕೀಲಿ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ಸಂ ವರ್ಷ ಚಿತ್ರ ನಿರ್ದೇಶಕ ಕಲಾವಿದರು ಭಾಷೆ ಟಿಪ್ಪಣಿ
1 2016 ಕಿರಿಕ್ ಪಾರ್ಟಿ[೫] ರಿಶಾಬ್ ಶೆಟ್ಟಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಕನ್ನಡ ಯಶಸ್ವಿ ಚಿತ್ರ
2 2017 ಹುಲಿರಾಯ ಅರವಿಂದ ಕೌಶಿಕ್ ಬಾಲು ನಾಗೇಂದ್ರ ಕನ್ನಡ ವಿತರಣೆ
3 2018 ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಾದ್ ಖಾನ್ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಕನ್ನಡ
7 2018 ಕಥೆಯೊಂದು ಶುರುವಾಗಿದೆ ಸೆನ್ನಾ ಹೆಗ್ಡೆ ದಿಗಂತ್ (ನಟ), ಪೂಜಾ ದೇವರಿಯಾ ಕನ್ನಡ ನಿರ್ಮಾಣೋತ್ತರ ಹಂತ
4 2018 ಭೀಮಸೇನ ನಳಮಹಾರಾಜ  ಕಾರ್ತಿಕ್ ಸರಗೂರು ಅರವಿಂದ ಅಯ್ಯರ್, ಆರೋಹಿ ನಾರಯಣ ಕನ್ನಡ ಚಿತ್ರೀಕರಣ ಹಂತ
5 2018 ಅವನೇ ಶ್ರೀಮನ್ನಾರಯಣ  ಸಚಿನ್ ರವಿ ರಕ್ಷಿತ್ ಶೆಟ್ಟಿ ಶಾನ್ವಿ ಶ್ರೀವಾಸ್ತವ ಕನ್ನಡ ಚಿತ್ರೀಕರಣ ಹಂತ
6 2018 777 ಚಾರ್ಲಿ  ಕಿರಣರಾಜ ಕ ರಕ್ಷಿತ್ ಶೆಟ್ಟಿ, ಸಂಗೀತಾ [೬] ಕನ್ನಡ ನಿರ್ಮಾಣ ಪೂರ್ವ ಹಂತ

ಉಲ್ಲೇಖಗಳುಸಂಪಾದಿಸಿ

  1. "Paramvah Studios". www.paramvah.com. Retrieved 2017-08-29.
  2. "Puneeth Rajkumar inaugurates Rakshit Shetty's production house - Times of India". The Times of India. Retrieved 2017-09-12.
  3. "Power Star Puneeth Rajkumar Inaugurates Rakshit Shetty's New Office, Paramvah Studios!". filmibeat.com (in ಇಂಗ್ಲಿಷ್). 2017-07-29. Retrieved 2017-09-12.
  4. "Puneeth Rajkumar inaugurates Rakshit Shetty's Paramvah Studios - Times of India". The Times of India. Retrieved 2017-09-12.
  5. "KIRIK PARTY GETS U; TO RELEASE ON DECEMBER 30TH". Retrieved 21 December 2016.
  6. , "Charlie to bond with Rakshit Shetty on the sets of Avane Srimanarayana". The New Indian Express.