ನನ್ನ ಹೆಸರು ಮೌನೇಶ್, ನಾನು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೆನೆ.ನಾನು ವಿಜಯನಗರ ಜಿಲ್ಲೆಯ ನಾಟಕ ಕವಿಗಳು ಎಂಬ ವಿಷಯ ನನ್ನು ಆಯ್ದು ಕೊಂಡಿದ್ದೇನೆ