ಸದಸ್ಯ:Yashwanth Sakre/ನನ್ನ ಪ್ರಯೋಗಪುಟ
ದರೋಜಿ ಅಭಯಾರಣ್ಯ
ದರೋಜಿ ಅಭಯಾರಣ್ಯವು[೧] ಬಳ್ಳಾರಿಯಿಂದ ೫೦ಕಿ.ಮಿ ಮತ್ತು ಹಂಪಿಯಿಂದ ೧೫ಕಿ.ಮಿ ದೂರದಲ್ಲಿದೆ. ಈ ಅಭಯಾರಣ್ಯವನ್ನು ಪ್ರತ್ಯೆಕವಾಗಿ ಕರಡಿಯ ಸಂರಕ್ಷಣೆಗೆ ರಚಿಸಲಾಗಿದೆ. ಇದು ಸಂಡೂರು ತಾಲೂಕಿನ ದರೊಜಿ ಮತ್ತು ಹೊಸ್ಪೆಟೆ ತಾಲೂಕಿನ ರಾಮನಗರದ ನಡುವಿನ ಪ್ರದೇಶವು ಹಲವಾರು ಕರಡಿಗಳು ವಾಸಸ್ತಾನವಾಗಿದೆ.
೧೯೯೪ ನೇ ಅಕ್ಟೋಬರಂದು, ಕರ್ನಾಟಕ ಸರ್ಕಾರವು ಬಿಳಿಕಲ್ಲು ಅರಣ್ಯದ ೫೫೮೭ ಎಕ್ಕರೆ ಪ್ರದೇಶವನ್ನು ದರೋಜಿ ಅಭಯಾರಣ್ಯವೆಂದು ಘೊಷಿಸಿದೆ. ೧೫ ವರ್ಷಗಳ ನಂತರ ಅಕ್ಟೋಬರ್ ೨೦೦೯ ರಲ್ಲಿ ಸರ್ಕಾರವು ಬುಕ್ಕಸಾಗರದ ೨೬೮೫.೫೦ ಎಕ್ಕರೆಯ ಅರಣ್ಯ ಪ್ರದೇಶವನ್ನು ದರೋಜಿ ಅಭಯಾರಣ್ಯಕ್ಕೆ ಸೇರಿಸಿತು, ಇದರಿಂದಾಗಿ ಒಟ್ಟಾರೆ ವಿಸ್ತೀರ್ಣವು ೫೫೮೭ ಎಕ್ಕರೆ ಇಂದ ೮೨೭೨ ಎಕ್ಕರೆಗೆ ಏರಿತು.[೨]
ಅಭಯಾರಣ್ಯವು ಪ್ರತಿದಿನ ಮದ್ಯನ ೨.೦೦ ರಿಂದ ಸಂಜೆ ೬.೦೦ ರ ವರೆಗೆ ತೆರೆದಿರುತ್ತದೆ, ಅಭಯಾರಣ್ಯದ ಒಲಗೆ ಕರಡಿಕಲ್ಲು ಗುಡ್ಡದ ಎದುರು ಒಂದು ಕಾವಲು ಗೊಪುರವಿದೆ. ಇದು ಸಂಜೆಯ ಸಮಯದಲ್ಲಿ ಗುಡ್ದಗಳಿಂದ ಇಳಿಯುವ ಕರಡಿಗಳನ್ನು ವೀಕ್ಷಿಸಲು ಒಂದು ವಿವ್ಯು ಪಾಯಿಂಟ್ ಆಗಿದೆ.
ಪುರಾಣ
ಬದಲಾಯಿಸಿ- ರಾಮಾಯಣ
ಸಸ್ಯ ಮತ್ತು ಪ್ರಾಣಿ
ಬದಲಾಯಿಸಿ- ಸಸ್ಯ
- ಪ್ರಾಣಿ