Yashas73
Joined ೩೧ ಜುಲೈ ೨೦೧೮
ನನ್ನ ಹೆಸರು ಯಶಸ್. ನನ್ನ ಮೂಲ ಊರು ಸಕಲೇಶಪುರ ನನ್ನ ತುಂದೆಯ ಹೆಸರು ರವಿ ಕುಮಾರ್ ಹಾಗೂ ತಾಯಿಯ ಹೆಸರು ಶೋಭಾ.ನನ್ನ ಹವ್ಯಾಸ ಹಾಡುವುದು ಹಾಗೂ ನಾನು ನನ್ನ ಗೆಳೆಯರೊಂದಿಗೆ ಉತ್ತಮವಾಗಿ ಬೇರೆಯುತ್ತೇನೆ.ನಾನು ಸಂಗೀತದಲ್ಲಿ ಒಳ್ಳೆಯ ಹೆಸರು ಮಾಡಬೇಕೆಂದು ಆಸೆ ಪಟ್ಟಿದ್ದೇನೆ ನಾನು ಹುಟ್ಟಿದ್ದು ಸಕಲೇಶಪುರದಲ್ಲಿ ಹಾಗೂ ಬೆಳೆದಿರುವುದು ನಮ್ಮ ಮಂಗಳೂರಿನಲ್ಲಿ.ನನ್ನ ತಾಯಿ ಮನೆಯೊಡತಿ ಯಾಗಿದ್ದಾರೆ ಹಾಗೂ ನನ್ನ ತಂದೆ ರಿಕ್ಷಾ ಚಾಲಕ.ನನ್ನ ತಂದೆ ನನಗೆ ಓದುವುದರಲ್ಲಿ ಸಹಾಯ ಮಾಡಿದರೆ ನನ್ನ ತಾಯಿ ನನ್ನ ಸಂಗೀತದಲ್ಲಿ ಉತ್ತೇಜನ ನೀಡುತ್ತಾರೆ.ನನಗೆ ಒಬ್ಬಳು ಮುದ್ದಿನ ತಂಗಿ ಇದ್ದಾಳೆ.ನಾನು ಮುಂದೆ ಒಳ್ಳೆಯ ಹೆಸರು ಮಾಡಬೇಕೆಂಬುದು ನನ್ನ ಆಸೆ ಹಾಗೂ ನನ್ನ ಹೇತವರನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಕೂಡ ನನ್ನ ಆಸೆ