Yajnya kottary
Joined ೨೬ ಆಗಸ್ಟ್ ೨೦೧೪
ನನ್ನ ಹೆಸರು ಯಜ್ನ್ಯ ಕೊಟ್ಟಾರಿ.ನಾನು ಮಂಗಳೂರಿನ ಕುದ್ರೋಳಿ ಎಂಬ ಸ್ಥಳದಲ್ಲಿ ವಾಸಮಾಡುತ್ತಿದ್ದೆನೆ. ನಾನು ನನ್ನ ಶಾಲಾ ವಿಧ್ಯಾಭ್ಯಾಸವನ್ನು ಸರೊಜಿನಿ ಮಧುಸುದನ್ ಕುಶೆ ಶಾಲೆಯಲ್ಲಿ ಮುಗಿಸಿದೆನೆ. ನನ್ನ ಪಿ.ಯು.ಸಿ ವಿದ್ಯಾಭ್ಯಾಸವನ್ನು ಬಿ.ಜಿ.ಎಸ್ ಕಾಲೇಜಿನಲ್ಲ್ಲಿ ಮುಗಿಸಿದ್ದೆನೆ.ನಾನು ಪ್ರಸ್ಥುತ ಸಂತ ಅಲೋಶಿಯಸ್ನಲ್ಲಿ ಬಿ.ಎಸ್ಸಿ ಬಯೊಕೆಮಿಸ್ತ್ರಿ ಕಲಿಯುತ್ತಿದೆನೆ.ಮೆಡಿಕಲ್ ಎಂ.ಎಸ್ಸಿ ಮಡುವುದು ನನ್ನ ಆಸೆ.