ವಿಕೀಪೀಡಿಯಾದಲ್ಲಿ ನನ್ನ ಖಾತೆ ತೆರೆದಿದ್ದೇನೆ. ನಾನು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಮೊದಲಾದ ವಿಷಯಗಳನ್ನು ಈ ವಿಕೀಪೀಡಿಯಾದಲ್ಲಿ ಪ್ರಕಟಿಸುವುದನ್ನು ಅಭ್ಯಾಸ ಮಾಡಿಕೊಂಡು ಕನ್ನಡ ಸೇವೆಗೆ ಪ್ರಯತ್ನಿಸುತ್ತೇನೆ. ಇಂತಿ ಡಾ.ವೈ.ಚಂದ್ರಬಾಬು