ದಿನಾಂಕ ೨೨-೧-೨೦೧೫ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶ್ರೀ ಪವನಜರವರು ಎಲ್ಲಾ ಕನ್ನಡ ವಿದ್ಯಾರ್ಥಿಗಳಿಗೆ ವಿಕಿಪೀಡಿಯದ ಬಗ್ಗೆ,ಅಂದರೆ ವಿಕಿಪೇಡಿಯದ ಆರಂಭ,ಹಾಗು ಹಲವಾರು ಕನ್ನಡಿಗರ ಕಾಣಿಕೆಗಳ ಬಗ್ಗೆ ನಮಗೆ ಅರಿವು ಮೂಡಿಸಿದರು. ಅಷ್ಟಲ್ಲದೆ ನಮಗೂ ಸಹ ಈ ವಿಕಿಪೀಡಿಯದ ಮೇಲಿನ ಆಸಕ್ಥಿಯನ್ನು ಹೆಚ್ಚಿಸಿದರು. ನನಗೆ ಹಲವಾರು ವಿಷಯಗಳ ಬಗ್ಗೆ ಸ್ವಲ್ಪ ಅರಿವು ಮೂಡಿದೆ. ನನ್ನಲ್ಲು ಸಹ ಈ ವಿಕಿಪೀಡಿಯ(ಒಂದು ಸ್ವತಂತ್ರ ವಿಶ್ವಕೋಶ)ಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕೆಂಬ ಆಸಕ್ತಿ ನನ್ನಲ್ಲಿ ಮೂಡಿದೆ.

ಪವನಜರವರು ನಾನು ಕಂಡತೆ ಒಬ್ಬ ಸರಳ ಹಾಗು ಸಾಮಾನ್ಯ ಜೀವನ ನಡೆಸುವ ವ್ಯಕ್ತಿ ಎಂದು ಅವರು ಧರಿಸಿದ್ದ ಆ ಟೀ-ಶರ್ಟ್ ಹಾಗು ಅವರು ಆಡಿದ ಕೆಲವು ಮಾತುಗಳಿಂದ ನನಗೆ ತಿಳಿಯಿತು.ಅವರಿಗೆ ಕನ್ನಡದ ಮೇಲಿನ ಆಸಕ್ಥಿಯನ್ನು ನೋಡಿ ನನಗೆ ಬಹಳ ಹೆಮ್ಮೆಯೆನಿಸಿತು.ಕನ್ನಡದ ಮೇಲಿನ ಅವರ ಪ್ರೀತಿ,ಕಾಳಜಿ,ಅದರ ಉಳಿಕೆಗೋಸ್ಕರ ಅವರು ಪಡುತ್ತಿರುವ ಕಠಿಣ ಶ್ರಮ ಇವೆಲ್ಲವುಗಳನ್ನು ನೋಡಿ ನನಗೆ ಅವರ ಬಗ್ಗೆ ತುಂಬ ಗೌರವ ಮೂಡಿತು..

ಶೀರ್ಷಿಕೆ ಬದಲಾಯಿಸಿ

ಪಂಚೇದ್ರಿಯಗಳು. ಬದಲಾಯಿಸಿ

  • ಕಣ್ಣು
  • ಕಿವಿ
  • ಮೂಗು
  • ನಾಲಿಗೆ
  • ಚರ್ಮ

ಕವಿಗಳು. ಬದಲಾಯಿಸಿ

  1. ಕುವೆಂಪು
  2. ದ. ರ. ಬೇಂದ್ರೆ
  3. ಶಿವರಾಮ ಕಾರಂತ
  4. ಗಿರೀಷ್ ಕಾರ್ನಾಡ್
  5. ಚಂದ್ರಶೇಕರ ಕಂಬಾರ

ಗೆಳೆಯರು. ಬದಲಾಯಿಸಿ

  1. ಸವಿತ
  2. ಫ್ರೀಡ
  3. ಲಶು
  4. ಲವಿನ
  5. ಮೆಲಿಟ

ಕುವೆಂಪು ನಮ್ಮ ದೇಶದ ರಾಷ್ಟ್ರಕವಿ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕುವೆಂಪುರವರ ಏಕಮಾತ್ರಪುತ್ರ.

ರಾಮಾಯಣವು ರಾಮ ಹಾಗೂಸೀತೆಯ ಸಂಬಂದವನ್ನು ತಿಳಿಯಪಡಿಸುತ್ತದೆ.