ಸದಸ್ಯ:Vishwanatha Badikana/ನನ್ನ ಪ್ರಯೋಗಪುಟ 2
ವಿಶ್ವನಾಥ ಬದಿಕಾನ | |
---|---|
ಜನನ | ಜುಲೈ ೦೧, ೧೯೬೫ ಮಂಡೆಕೋಲು, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ |
ಕಾವ್ಯನಾಮ | ಬದಿಕಾನ |
ವೃತ್ತಿ | ಸಂಶೋಧಕ, ಲೇಖಕ, ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮಂಗಳೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಬಾಳ ಸಂಗಾತಿ | ಸರೋಜ |
ಮಕ್ಕಳು | ಆಶಯ್, ಅನ್ವಿತ |
ಡಾ. ವಿಶ್ವನಾಥ ಬದಿಕಾನ: ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 26 ವರ್ಷಗಳಿಂದ ಅಧ್ಯಾಪಕ ವೃತ್ತಿ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 5 ಪುಸ್ತಕಗಳನ್ನು ಪ್ರಕಟ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹ.
ಊರು
ಬದಲಾಯಿಸಿಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ.[೧]
ವಿದ್ಯಾಭ್ಯಾಸ
ಬದಲಾಯಿಸಿ- ಎಂ.ಎ.:ಕನ್ನಡ-೧೯೮೮-೧೯೯೦(ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ)
- ಎಂ.ಫಿಲ್:ಗೌಡಕನ್ನಡದ ಜನಪದಕತೆಗಳ:ವರ್ಗ ಮತ್ತು ಆಶಯಸೂಚಿ-೧೯೯೧-೧೯೯೨ (ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ)
- ಪಿ.ಹೆಚ್‍ಡಿ:ಕನ್ನಡ ಜಾನಪದ ಅಧ್ಯಯನದ ಮೊದಲಘಟ್ಟ ೧೯೯೨-೧೯೯೬(೧೮೦೦ ರಿಂದ ೧೯೫೦)ಕನ್ನಡ ವಿಶ್ವವಿದ್ಯಾಲಯ ಹಂಪಿ.
ಉದ್ಯೋಗ
ಬದಲಾಯಿಸಿ- ನಾನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ೧೯೯೬ರಿಂದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ.
ಸಾಧನೆ
ಬದಲಾಯಿಸಿಪುಸ್ತಕ ಪ್ರಕಟಣೆ
ಬದಲಾಯಿಸಿ- ಗೌಡಕನ್ನಡದ ಜನಪದಕತೆಗಳ:ವರ್ಗ ಮತ್ತು ಆಶಯಸೂಚಿ(೧೯೯೪ಡರಲ್ಲಿ ಮದಿಪು ಪ್ರಕಾಶದಿಂದ ಪ್ರಕಟ)[೨]
- ಗಾದೆಗಳು(೧೯೯೪ದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗದಿಂದ ಪ್ರಕಟ)
- ಎ.ಕೆ.ರಾಮಾನುಜನ್:ಬದುಕು ಬರಹ (೧೯೯೫ಡ್ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗದಿಂದ ಪ್ರಕಟ)
- ತುಳುತ ಕಥಾ ಸಂಸ್ಕೃತಿ (೨೦೧೧ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಕಟ)
- ಅರೆಬಾಸೆನ ಅಜ್ಜಿ ಕತೆಗ
ಆಸಕ್ತಿ
ಬದಲಾಯಿಸಿ- ಜಾನಪದ ಕ್ಷೇತ್ರಕಾರ್ಯ
- ತುಳು ಜಾನಪದ ಅಧ್ಯಯನ
- ಕನ್ನಡ ಜಾನಪದ ಅಧ್ಯಯನ
- ಫೋಟೋಗ್ರಾಫಿ
- ನಾನು ತುಳು ಮತ್ತು ಕನ್ನಡ ವಿಕಿಪೀಡಿಯಾದ ಸಕ್ರೀಯ ಸದಸ್ಯ
PEG ಪ್ರೊಗ್ರಾಮ್ ಸಂಘಟನೆ
ಬದಲಾಯಿಸಿಕನ್ನಡ ವರದಿ
ಬದಲಾಯಿಸಿಇಂಗ್ಲಿಷ್ ವರದಿ
ಬದಲಾಯಿಸಿ
ಉಲ್ಲೇಖ
ಬದಲಾಯಿಸಿ- ↑ https://www.tripadvisor.in/Tourism-g4765183-Sullia_Dakshina_Kannada_District_Karnataka-Vacations.html
- ↑ http://218.248.47.185:8080/jopacv11/html/Browse?brwbuttonid=B&link=SM.Phil-Samshodhana%20prabandhagalu
This is a Wikipedia user page. This is not an encyclopedia article. If you find this page on any site other than Wikipedia, you are viewing a mirror site. Be aware that the page may be outdated and that the user to whom this page belongs may have no personal affiliation with any site other than Wikipedia itself. The original page is located at https://en.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Vishwanatha_Badikana/%E0%B2%A8%E0%B2%A8%E0%B3%8D%E0%B2%A8_%E0%B2%AA%E0%B3%8D%E0%B2%B0%E0%B2%AF%E0%B3%8B%E0%B2%97%E0%B2%AA%E0%B3%81%E0%B2%9F_2. |
ಬೇಬಲ್ ಬಳಕೆದಾರರ ಮಾಹಿತಿ |
---|
ಭಾಷೆಯ ಬಳಕೆದಾರರು |
My name is I am from