ನನ್ನ ಹೆಸರು ಕಿರಣ್ ಕುಮಾರ್ ನಾನು ಪ್ರಥಮ B.A ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದೇನೆ . ನನಗೆ ನಿರ್ದೇಶನ,ಬರೆವಣಿಗೆ,ಕಥೆ ಓದುವುದು,ನಟನೆ,ಈಜುವುದು ಮತ್ತು ಫೋಟೋಗ್ರಾಫ್ ಅಂದರೆ ತುಂಬಾ ಇಷ್ಟ . ನನಗೆ ಪತ್ರಕರ್ತ,ಸಿಬಿಐ ಆಫೀಸರ್ ಅಥವಾ ನಿರ್ದೇಶಕ ಆಗಬೇಕು ಎಂಬುವುದು ನನ್ನ ಗುರಿ.😄