ವಿಶಾಗ್
Vishag chandran
This picture was clicked in Bcom B - Kannada class !

== ಪರಿಚಯ ನಾನು ಒಂದು ಚಿಂತನಶೀಲ ವ್ಯಕ್ತಿ. ಜನನ:- ೧೫/೦೭/೧೯೯೭ ಬಳ್ಳಾರಿಯಲ್ಲಿ ತಂದೆಯ ಹೆಸರು :- ಚಂದ್ರಶೇಕರ್ ತಾಯಿ:- ಕುಮಾರಿ. ಬಾಲ್ಯ ಜೀವನ- ನಾನು ಬಾಲ್ಯದಲ್ಲಿ ನನ್ನ ಅತ್ತೆಯ ಜೋತೆಯೆಲ್ಲಿ ಇರುತ್ತಿದೆ.ನಮ್ಮ ಅಪ್ಪ ಸರ್ಕಾರದ ಅಧಿಕಾರಿಯಾಗಿ ರಾಯಚೂರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದರು.ರಾಯಚೂರಿನ ದೇವದುರ್ಗಾ ದೂರದ ಪ್ರದೇಶವಾಗಿತ್ತು,ಆದ್ದರಿಂದ ನನ್ನನು ಮತ್ತು ನನ್ನ ತಂಗಿ ಹಾಗು ತಮ್ಮನನ್ನು ಸಹ ಬಳ್ಳಾರಿಯಲ್ಲಿ ಒದಿಸಿದ್ದರು. ನಾನು ಶಿಶುವಿಹಾರದಿಂದ ಪಿ. ಯೂ. ಸಿ. ವರೆಗೆ ನಂದಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಒದಿದ್ದೆನೆ. ನನ್ನಗೆ ಹಲವಾರು ವಿಷಯಗಳ ಬಗ್ಗೆ ಚರ್ಚಾ/ಚರ್ಚೆ ಮಾಡುವುದೆಂದರೆ ತುಂಬ ಇಷ್ಟ . ಪ್ರೌಢಶಾಲೆಯಿಂದ ಬೆಳೆಸಿಕೊಂಡು ಬಂದ ಹವ್ಯಾಸವಿದು. ಹವ್ಯಾಸಗಳು- ಪುಸ್ತಕಗಳನ್ನು ಓದುವ ಹವ್ಯಾಸವಿದೆ- ನಾನು ಓದಿರುವ ಮೊದಲ ಬುಕ್ -"ಅರೌಂಡ್ ದಿ ವರ್ಲ್ಡ್ ಇನ್ ಏಟಿ ಡೇಸ್"- ಜುಲೆಸ್ ವರ್ನೆ. ಒನ್ ನೈಟ್ ಅಟ್ ದಿ ಕಾಲ್ ಸೆಂಟರ್ , ಡೈನಾಮಿಕ್ ರೆದಿಂಗ್ ಸ್ಕಿಲ್ಸ್ , ಟೂ ಸ್ಟೇಟ್ಸ್ , ಸಕ್ಸಸ್ ಇನ್ ಸಿಕ್ಸ್ ಕಪ್ಸ್ ಆಫ್ ಕಾಫಿ,ಇಟ್ ಹಪ್ಪೆನ್ಸ್ ಇನ್ ಇಂಡಿಯಾ ಇತ್ಯಾದಿ ಪುಸ್ತಕಗಳನ್ನು ಓದಿದ್ದೇನೆ.ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಬರೆದ "ಕೃಷ್ಣೆಗೌಡರ ಆನೆ "ನಾಟಕವನ್ನು ಓದಿದ್ದೆನೆ. ಪುಸ್ತಕಗಳನ್ನು ಓದಿದ್ದರಿಂದ ನಾನು ಸಾಕಷ್ಟು ಅರಿತುಕೊಂಡದೇನೆ,ಸಾಕಷ್ಟು ಕಲಿತಿದ್ದೇನೆ.ರಾಜಕೀಯ ಬಗ್ಗೆ ಮಾತನಾಡಲು ನನ್ನಗೆ ಬಯಸು.ಕ್ರಿಕೆಟ್ ಆಡುವುದು ಏಂದರೆ ತುಂಬ ಇಸ್ಟ. ಸಚಿನ್ ಆಡುವುದನು ನೋಡಿ ಬೇಳೆದವನು ನಾನು,ಆದ್ದರಿಂದ ಅವನಂತೆಯೇ ಆಗಬೇಕೆಂಬ ಆಸಕ್ತಿಯಿತ್ತು,ಅಲ್ಲದೆ ನಾನು ಬಳ್ಳಾರಿಯ ಜಿಲ್ಲಾ ಮಟ್ಟದ ಕ್ರಿಕೆಟ್ ತಂಡದಲ್ಲಿ ಭಾಗಿಯಾಗಿದ್ದೆ.ಸಂಗೀತದಲ್ಲಿ ನನ್ನಗೆ ರಘು ದೀಕ್ಷಿತ್ ರವರ ಹಾಡುಗಳು ತುಂಬ ಇಷ್ಟ . ನಾನು ಒಬ್ಬ ತಿಂಡಿಪೋತ,ಉತ್ತರ ಭಾರತ ಭಕ್ಷ್ಯಗಳೆಂದರೆ ತುಂಬ ಇಷ್ಟ, ದಕ್ಷಿಣ ಭಾರತ ತಿನಿಸುಗಳೆಂದರೆ ಇನ್ನೂ ಇಷ್ಟ.ಕಂಪ್ಯೂಟರ್ ಗ್ರಾಫಿಕ್ಸ್‌ನ ಕೋರ್ಸ್ ಇತ್ತೇಚಿಗೆ ಮುಗಿಸಿದ್ದೇನೆ. ಓದಿನ ಮ್ಮೆಲೆಯು ನನ್ನಗೆ ತುಂಬ ಅಸಕ್ತಿಯಿದ್ದೆ.

ಒಟ್ಟಾರೆಯಾಗಿ ನಾನೊಬ್ಬ ಆಲ್ರೌಂಡರ್.==

== ನನ್ನ ನೆಚ್ಚಿನ ಪ್ರವಸ ನನ್ನ ನೆಚ್ಚಿನ ಪ್ರವಾಸ-

ಪಿ. ಯೂ. ಸಿ. ಯಲ್ಲಿ ಓದುತ್ತಿರುವಗ ನಮ್ಮ ಕಾಲೇಜಿನಿಂದ ಶಿಮ್ಲಾ , ಮನಾಲಿ , ಚಂಡೀಘಢ , ದೆಹಲಿ ಟೂರಗೆ ಕರೆದುಕೊಂದು ಹೋದರು. ನನ್ನ ಜೇವನದಲ್ಲಿ ನಾನು ಎಂದು ಮರೆಯಲ್ಲಾಗದ ದಿನಗಳು. ನನ್ನ ಗೆಳೆಯರ ಜೋತೆ ನಾನು ಬಹಳಷ್ಟು ಅನುಭವಿಸಿದ್ದೆನೆ,ಸಂತೋಷವಾಗಿಯುಯಿದ್ದೆ. ಕುದುರೆ ಓಟದಲ್ಲಿ ನನ್ನ ಸ್ನೆಹಿತನೊಬ್ಬ ಭಾಗವಹಿಸಲು ಹೋಗಿ ಕುದುರೆಯ ಒದ್ದು ತಿಂದನ್ನು.ಶಿಮ್ಲಾ , ಮನಾಲಿಯಲ್ಲಿ ತ೦ಪಾದ ಹವಾಮಾನವನ್ನು ,ಚಹಾ ಅಂಗಡಿಗಳು,ಮೋಮೋಸ್ ,ರಿವರ್ ವ್ರಫ್ತಿಂಗ್ ನಾನು ಎಂದು ಮರೆಯುವುದಿಲ್ಲ.

ಪಿ. ಯೂ. ಸಿ. ಯಲ್ಲಿ ರ್‍ಯಾಂಕ್ ಪಡೆದು ವಿದ್ಯಾರ್ಥಿಯಾಗಿದ ನಾನು,ಆದರಿಂದ ನನ್ನಗೆ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಸೀಟು ಸಿಕ್ಕಿತು. ದೂರದ ಊರಿನಲ್ಲಿರಿಸಿ ಓದಿಸುವುದು ನನ್ನ ತಾಯಿ ಹಾಗು ಅತ್ತೆಗೆ ಇಷ್ಟವಿರಲ್ಲಿಲ."ಬುದ್ಧಿವಂತರು ಎಲ್ಲಿ ಓದಿದರೂ ಮುಂದೆ ಬರ್‍ತಾರೆ"- ಎಂದು ನನ್ನ ಅಜ್ಜಿ ಹೇಳಿದರು. ಕರ್ನಾಟಕದಲ್ಲಿ ಒಳ್ಳೆಯ ಬಿ ಬಿ ಎ ಕಾಲೆಜಲಾದರು ಒದಬೇಕೆಂದು ಕ್ರೈಸ್ಟ್ ಯೂನಿವರ್ಸಿಟಿ ಬಂದೆ. ಆರಂಭಿಕ ದಿನಗಳಲ್ಲಿ ನನ್ನಗೆ ಕ್ರೈಸ್ಟ್ ಯೂನಿವರ್ಸಿಟಿ ಇಷ್ಟವಾಗುತ್ತಿರಲಿಲ್ಲ .ಹೊಸ ಸ್ಥಳ,ಹೊಸ ಜನರು,ಹೊಸ ಪರಿಸರವಾಗಿದ್ದರಿಂದ ಸರಿಹೊಂದಿಸು ಸ್ವಲ್ಪ ಸಮಯ ತೆಗೆದುಕೊಂಡಿತು. ಈಗ ನಾನು ಒಬ್ಬ ಅದೃಷ್ಟವಂತೆ ಎಂದು ಅನಿಸುತ್ತದೆ.ನನ್ನ ಗುರಿಯು ಟಾಪ್ ಬಿಸಿನೆಸ್ ಎನಾಲಿಸ್ಟ್ (ವ್ಯಾಪಾರ ವಿಶ್ಲೇಷಕ)ಆಗಬಯಸುತ್ತೇನೆ. ==