ನನ್ನ ಹೆಸರು ವಿನೋದ್ ಕುಮಾರ್ ಬಾದರ್ಲಿ.ನಾನು ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ. ಕ್ರಿಕೆಟ್ ಆಡುವುದು, ಪುಸ್ತಕ ಓದುವುದು, ನೃತ್ಯ ಮಾಡುವುದು ನನ್ನ ಹವ್ಯಾಸ.