ಪರಿಚಯ ಬದಲಾಯಿಸಿ

ವಿನೋದ್ ಕುಮಾರ್ ಬಿ. (ವಿನೋದ್ ಕುಮಾರ್ ಬೆಂಗಳೂರು ). ಸೆಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲಿನಲ್ಲಿ, ಪಿ.ಈ.ಎಸ್. ಕಾಲೇಜು, ವಿಜಯ ಕಾಲೇಜಿನಲ್ಲಿ ವ್ಯಾಸಂಗ. ಬಿ.ಕಾಮ್ ಪದವೀದರ.

 
ಪರಿಚಯ ಭಾವಚಿತ್ರ

ಹವ್ಯಾಸ ಬದಲಾಯಿಸಿ

  • ನಿಯತಕಾಲಿಕೆಗಳನ್ನು ಓದುವುದು
  • ಸಾಹಿತ್ಯಾಧ್ಯಯನ
  • ಬರವಣಿಗೆ
  • ಹನಿಗವನ ಬರೆಯುವುದು
  • ಸಣ್ಣಕತೆಗಳನ್ನು ಬರೆಯುವುದು
  • ಅನುವಾದ

ಸದಸ್ಯತ್ವದ ಉದ್ದೇಶ ಬದಲಾಯಿಸಿ

  • ವಿಕಿಪೀಡಿಯದಲ್ಲಿ ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ ಹಾಗೂ ವಿಸ್ತರಣೆ.
  • ವಿಕಿಪೀಡಿಯಕ್ಕೆ ಕನ್ನಡದಲ್ಲಿ ಲೇಖನಗಳನ್ನು ಸೇರಿಸುವುದು.
  • ಇಂಗ್ಲೀಷಿನಲ್ಲಿ ಇರುವ ಉತ್ತಮ ವಿಕಿಪೀಡಿಯದ ಮಾಹಿತಿಗಳನ್ನು ಅನುವಾದಿಸಿ ಕನ್ನಡ ವಿಕಿಪೀಡಿಯಕ್ಕೆ ಸೇರಿಸುವುದು