ವಿನಿತಾ ಮೇರಿ

ನಾನು ಮತ್ತು ನನ್ನ ಪ್ರೀತಿಯ ಕುಟುಂಬ

ಬದಲಾಯಿಸಿ

ನನ್ನ ಹೆಸರು ವಿನಿತಾ ಮೇರಿ.ನಾನು ಬಿ.ಎಸ್.ಸಿ ೨ನೇ ಸೆಮಿಸ್ಟರ್ ಸಿ.ಎಮ್.ಎಸ್ ನಲ್ಲಿ ಓದುತ್ತಿದ್ದೇನೆ.ನನಗೆ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ.ನನಗೆ ಚಿತ್ರ ಬಿಡಿಸುವುದು ಎಂದರೆ ತುಂಬ ಇಷ್ಟಾ ಹಾಗು ಬಟ್ಟೆಯ ಮೇಲೆ ಚಿತ್ರ ಬಿಡಿಸುವುದು ಸಹಾ ಗೊತ್ತು.ನನಗೆ ಸಿಹಿ ಪದಾರ್ಥಗಳು ಇಷ್ಟಾ ಇಲ್ಲ.ಆದರೆ ಕಾರ ಹೊಂದಿರುವ ಪದಾರ್ಥಗಳು ತುಂಬ ಇಷ್ಟಾ.ನನ್ನ ತಂದೆಯ ಹೆಸರು ಸಗಾಯರಾಜ್.ತಾಯಿಯ ಹೆಸರು ಮರಿಯ ಮುತ್ತು ಹಾಗೂ ನನ್ನ ಸಹೋದರನ ಹೆಸರು ಅಂತೋಣಿ ವಿಗ್ನೇಷ್.ನಾನು ನನ್ನ ಸುಖ ದು:ಖವನ್ನು ನನ್ನ ಸಹೋದರನ ಜೊತೆ ಹಂಚಿಕೊಳ್ಳುತ್ತೇನೆ.ನನ್ನ ತಾಯಿ ತಂದೆ ಇಬ್ಬರು ಕೆಲಸ ಮಾಡುತ್ತಿದಾರೆ,ಹಾಗಾಗಿ ಅವರ ಜೊತೆ ಸಮಯ ಕಳೆಯುವುದು ಕಡಿಮೆ.ನಾನು ತುಂಬ ಶಾಂತವಾಗಿ ವರ್ತನೆ ಮಾಡುವುದಾಗಿ ಎಲರೂ ಹೇಳುವರು.ನನಗೆ ಪುಸ್ತಕ ಓದುವುದೆಂದರೆ ಬಹಳ ಇಷ್ಟಾ.ನಾನು ನಮ್ಮ ಕಾಲೇಜಿನ ಗ್ರಂಥಲಯದಿಂದ ಪುಸ್ತಕವನ್ನು ತಗೆದುಕೊಂಡು,ಮನೆಯಲ್ಲಿ ಓದುತ್ತೇನೆ.ನನಗೆ ಹೂಗಳು ಎಂದರೆ ತುಂಬಾ ಇಷ್ಟಾ.ನನ್ನ ಸುತ್ತಲು ಇರುವ ಪರಿಸರವನ್ನು ಶುಧ್ದಾವಾಗಿ ಇಡುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆ.

ಶಾಲಾ ದಿನಗಳು

ಬದಲಾಯಿಸಿ

ನಾನು ಲಿಲ್ಲಿ ರೋಜ್ ಇಂಗ್ಲೀಷ್ ಶಾಲೆಯಲ್ಲಿ ಹತ್ತನೆ ತರಗತಿ ವರೆಗೆ ಓದಿದೆ.ನನ್ನ ಅಧ್ಯಾಪಕರು ನನಗೆ ಕಷ್ಟವಾದ ಸಂದರ್ಭಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕೆಂದು ಹೇಳಿಕೊಟ್ಟರು.ನನಗೆ ಕಾಲೇಜಿನಲ್ಲಿ ಕಳೆದಿರುವ ದಿನಗಳಿಗಿಂತ ಶಾಲೆಯಲ್ಲಿ ಕಲೆದಿರುವ ದಿನಗಳ ನೆನಪು ತುಂಬ ಸಿಹಿಯಾಗಿದೆ.ಶಾಲೆಯಲ್ಲಿ ನಾನು ಕೊಕ್ಕೊ,ಕಬ್ಬಡ್ದಿ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ.ನನ್ನ ಆತ್ಮಸಕ್ಕಿ ಹಾನಿ ಆಗ್ಗಿದಳು.ಶಾಲೆಯಲ್ಲಿ ಜುಳಿಯನ್ ಎಂಬ ಗುರು ಸ್ಪೂರ್ತಿ ನೀಡಿದರು.ನಾನು ಹತ್ತನೆ ತರಗತ್ತಿಯಲ್ಲಿದಾಗ ಶಾಲೆಯಲ್ಲಿ ಬಹಳಷ್ಟು ಸಮಯ ಖರ್ಚುಮಾಡುತ್ತಿದೆ.ಶಾಲೆಯಲ್ಲಿ ನಮಗೆ ತುಂಬ ಒತ್ತಡ ಕೊಡುತಿದ್ದರು ಹಾಗಿದರು ನಾನು ಅದ್ದನ್ನು ಕೂಡ ಸಂತೋಷದಿಂದ ಅನುಭವಿಸುತ್ತಿದೆ.

ನನ್ನ ಕಾಲೇಜು ಬಗ್ಗೆ

ಬದಲಾಯಿಸಿ

ಹತ್ತನೆಯ ತರಗತಿಯಲ್ಲಿ ಉತ್ತಮವಾದ ಅಂಕವನ್ನು ಪಡೆದು ಕ್ರೈಸ್ಟ್ ಜುನಿಯರ್ ಕಾಲೇಜು ಸೇರಿದೆ.ಆರಂಭದಲ್ಲಿ ನನಗೆ ಕಾಲೇಜಿನಲ್ಲಿ ಎಲ್ಲರ ಜೊತೆಗೂಡಿ ಮಾತಾಡಲು ಭಯಪಡುತ್ತಿದೆ.ಆದರೆ ನನ್ನ ಅಧ್ಯಾಪಕರು ಸಹಾಯ ಮಾಡಿದರು.ಜುನಿಯರ್ ಕಾಲೇಜಿನಲ್ಲಿ ನಮ್ಮನ್ನು ಕೆಂಗೇರಿಗೆ ಕರೆದುಕೊಂಡು ಹೋಗಿದರು.ಅಲ್ಲಿರುವ ವಾತಾವರಣ ನನ್ನ ಮನಸನ್ನು ಸೆಳೆದಿತ್ತು.ಅಲ್ಲಿ ನಮ್ಮ ಜಿವನಕ್ಕೆ ಉಪಯೋಗವಾಗುವಂತಹ ಮೌಲ್ಯಗಲನ್ನು ಹೇಳಿಕೊಡುತ್ತಿದರು.ಆ ಸುಖವಾದ ದಿನಗಳನ್ನು ನನ್ನ ಜೀವನದಲ್ಲಿ ಮರೆಯಳು ಸಾಧ್ಯವಾಗುವುದಿಲ್ಲ.ನಾನು ಅಲ್ಲಿ ಅನೇಕ ವಿಷಯಗಳನ್ನು ಅರಿತುಕೊಂಡೆ.ಕಾಲೇಜು ಮುಗಿಸಿ ನಾನು ಕ್ರೈಸ್ಟ್ ಯೂನಿರ್ವಸಿಟ್ಟಿಯಲ್ಲಿ ಸೇರಿದೆ.ಯೂನಿರ್ವಸಿಟ್ಟಿಯಲ್ಲಿ ನಮ್ಮ ಪ್ರತಿಭೆಯನ್ನು ಹೊರಗೆ ತರಲು ಅನೇಕ ಅವಕಾಶವನ್ನು ಕೊಡುತ್ತಿದ್ದಾರೆ.ನಮಗೆ ಎಲ್ಲಾ ಸಂದರ್ಭವನ್ನು ಧೈರ್ಯಾದಿಂದ ಎದುರಿಸಲು ಹೇಳಿಕೊಡುತ್ತಿದಾರೆ ಹಾಗು ಈ ಜಗತ್ತಿನಲ್ಲಿ ಹೇಗೆ ಬಾಳಬೇಕುಂದು ಹೇಳಿಕೊಡುತ್ತಾರೆ.ವಿದ್ಯಭ್ಯಾಸಾದ ಮುಖ್ಯತೆಯನ್ನು ಕುರಿತು ನಾನು ಯೂನಿರ್ವಸಿಟ್ಟಿಯಲ್ಲಿ ಕಳಿತೆ.ನನಗೆ ಎಲ್ಲರ ಜೊತೆ ಸ್ನೇಹದಿಂದ ವರ್ತನೆ ಮಾಡುವುದು ಇಷ್ಟಾ.ಯೂನಿರ್ವಸಿಟ್ಟಿಯಲ್ಲಿ ನಮ್ಮ ಜಗತ್ತು ಸ್ನೇಹಿತರು,ಏಕೆಂದರೆ ಮುಂದೆ ನಾವು ಎನೂ ಆಗುತಿವೊ ಎಲ್ಲಾ ಸ್ನೇಹಿತರ ಕೈಯಲ್ಲಿದೆ ಎನ್ನುವುದು ನನ್ನ ಅಭಿಪ್ರಾಯ.ಯೂನಿರ್ವಸಿಟ್ಟಿಯಲ್ಲಿ ನಮಗೆ ಕಡಿಮೆ ಒತ್ತಡ ಇರುವುದರಿಂದ ನಾವು ಅನೇಕ ಘಟನೆಗಳಲ್ಲಿ ಭಾಗವಹಿಸಬಹುದು.

ನನ್ನ ಸ್ಫೂರ್ತಿ

ಬದಲಾಯಿಸಿ

ಮದರ್ ತೆರೆಸಾ ಸೇವಾಮನೋಭಾವ ಮತ್ತು ಅವರ ಪ್ರೀತಿಯ ಮಾತುಗಳು ನನಗೆ ದಾರಿದೀಪವಾಗಿದೆ.ಎಕೆಂದರೆ ಅವರ ಮಾತಿನಲ್ಲಿ ಪ್ರೀತಿ ತುಂಬಿರುತದೆ ಮತ್ತು ಅವರು ತನ್ನನು ಸಹ ಮರೆತು ಬೆರೆಯವರಿಗೆ ಸೇವೆ ಮಾಡುವುದರಲ್ಲಿ ಮುಳುಗಿದರು.ಅವರು ಏನೂ ಮಾಡಿದರು ಅದು ಬೇರೆಯವರ ಹೊಳಿತಕಾಗಿಯೇ ಹೊರೆತು ತನಗಾಗಿ ಅವರು ಎನ್ನನು ಸಹಾ ಯೋಚಿಸುವುದಿಲ್ಲ.ಅವರು ಕಾನ್ವೆಂಟ್ಟನಿಂದ ಕೋಲ್ಕತದ ಜನರಿಗೆ ಸಹಾಯ ಮಾಡಲು ಹೊರಬಂದರು.ತನ್ನ ಪ್ರಾಣ ಇರುವ ವರೆಗೂ ಬೇರೆಯವರಿಗೆ ಸಹಾಯ ಮಾಡಿದರು.ಇವತ್ತಿಗು ಯಾರು ಏನೇ ಸೇವೆ ಮಾಡಿದರು ಅವರಿಗೆ ಸರಿಸಮವಾಗಳು ಸಾಧ್ಯವಿಲ್ಲ.ಸರಿಯಾಗಿ ಅವರನ್ನು ನಮ್ಮ ದೇಶದ ತಾಯಿ ಎಂದು ಗುರುತಿಸಲಾಗಿದೆ.ನೊಬೆಲ್ ಶಾಂತಿ ಪ್ರಶಸ್ತಿ 1979ರಲ್ಲಿ ಮದರ್ ತೆರೇಸಾನಿಗೆ ನೀಡಲಾಯಿತು.

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Vinitha.mary