ನನ್ನ ಹೆಸರು ವಿದ್ಯಾಶ್ರೀ.ನಾನು ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದ್ವಿತಿಯ ಪದವಿ ಕಲಿಯುತ್ತಿದ್ದೇನೆ.ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಉದಯ ಆಂಗ್ಲ ಮಾದ್ಯಮ ಶಾಲೆ ಮಂಜೇಶ್ವರದಲ್ಲಿ ಮಾಡಿರುತ್ತೆನೆ. ನನ್ನ ತಂದೆಯ ಹೆಸರು ಮಾಧವ ಬಂಗೇರ ಹಾಗು ತಾಯಿಯ ಹೆಸರು ವಿಮಲ.ಮುಂದೆ ನಾನು ಕಾನೂನು ಪದವಿಯನ್ನು ಹೊಂದುವ ಇಚ್ಚೆಯನ್ನು ಹೊಂದಿದ್ದೆನೆ.