ನನ್ನ ಹೆಸರು ವಿಧಾತ್ರಿ ಭಟ್. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿಯಾಗಿ ಓದುತ್ತಿದ್ದೇನೆ. ನಾನು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವಳು. ಪುಸ್ತಕಗಳನ್ನು ಓದುವುದು, ಲೇಖನಗಳನ್ನು ಬರೆಯುವುದು, ಪ್ರವಾಸ ಹೋಗುವುದು ನನ್ನ ಹವ್ಯಾಸ. ಕುಂದಾಪುರದ ಭಂಡಾರಾಕಾರ್ಸ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿರುತ್ತೇನೆ.