ವಿಚಾರ್ಯ
ಭಾಷೆಕನ್ನಡ
ರಾಷ್ಟ್ರೀಯತೆಪಂಚವನಿ
ಜನಾಂಗೀಯತೆಮಾನವ
ಪ್ರಕಾರ/ಶೈಲಿಕಾಲ್ಪನಿಕ


ಕಾಲ -ಕಾಲ ಬದಲಾಗಿ ಬರುವುದೊಮ್ಮಹಾಕಾಲ,

ನಿತ್ಯಾನಿತ್ಯ ಕಲ್ಪನಾತೀತ ಆತಿಥ್ಯ ಸಿಗದ ಜನರ ಪಾಲ,

ನೋಡಿ-ಕೇಳಿ ಆದ ಕಥೆಗೆ ಬಣ್ಣಿಸಲು ಬಣ್ಣ ಸಾಲ,

ಪದ್ಯ-ಗದ್ಯ-ಪದಪುಂಜಗಳ ಸಾಕ್ಷ್ಯ ಬರೆದನಾ ವಿಚಾರ್ಯ.