ಗುಲಗಳಲೆಗ್ರಾಮದ ಚಾಮುಂಡಿದೇವಾಲಯ ಪರಿಚಯ.

   ಈ ದೇವಾಲಯವು ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗುಲಗಳಲೆ ಗ್ರಾಮದಲ್ಲಿ ಇದ್ದು, ತನ್ನದೇ ಆದ ವಿಶೇಷತೆ ಹೊಂದಿದ್ದು.ಇದು ಗ್ರಾಮದ ಜನತೆಗೆ ನಂಬಿಕೆಯ ದೇವರಾಗಿದೆ.