ನನ್ನ ಹೆಸರು ವಿ.ವಾರಿಧಿ. ನಾನು ಹುಟ್ಟಿದ್ದು, ೧೪ ಜೂನ್ ೧೯೯೯ ರಂದು, ಮೈಸೂರು ನಗರ , ಕರ್ನಾಟಕ. ನನ್ನ ತಂದೆ ತಾಯಿಯ ಹೆಸರು, ಕೆ.ವರದರಂಗನ್ ಮತ್ತು ಎಸ್.ವೀಣಾ. ನನ್ನ ಅಣ್ಣನ ಹೆಸರು ಅಭಯ್ ರಂಗನ್. ವಿದ್ಯಾಭ್ಯಾಸವಾನು ನಾನು ಮೊದಲು ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ ನಲ್ಲಿ ಮಾಡಿ, ನಂತರ, ಪಿ.ಉ.ಸಿ ಯನ್ನು CMR ಕಾಲೇಜ್ನಲ್ಲಿ ನಾಡಿದೆ.ಈಗ  ನಾನು ಕ್ರೈಸ್ಟ್ ಕಾಲೇಜ್ನಲ್ಲಿ ಓದುತ್ತಿದೇನೆ. 

ಬಾಲ್ಯ ದಿನಗಳು ಬದಲಾಯಿಸಿ

   ಬಹಳ ಚಿಕ್ಕ ವಯಸ್ಸಿನಿಂದಲೇ ನಾನು ಸಂಗೀತ ಅಭ್ಯಾಸವನ್ನು ಪ್ರಾರಂಭಿಸಿದೆ.ನನ್ನ ತಂದೆಯೇ ನನ್ನ ಗುರುಗಳು. ಕರ್ನಾಟಕ ಶಾಸ್ತ್ರೀಯ ಸಂಗೀತದ ದೊಡ್ಡ ವಿದ್ವಾಂಸರು.

 
Jama masjid, Delhi

ಸಾಧನೆಗಳು ಬದಲಾಯಿಸಿ

ನನ್ನ ಹಾಡುವ ಆಸಕ್ತಿಯನ್ನು ಕಂಡು, 'ಮನಸೇ ಓ ಮನಸೇ' ಎಂಬ ಕನ್ನಡ ಧಾರವಾಹಿಯಲ್ಲಿ ನಾನು ನಟಿಸಿದ್ದೆ. ಆಗ ನನಗೆ ೫ ವರ್ಷ.ಇದಕ್ಕಾಗಿ , ನನಗೆ 'ಆರ್ಯಭಟ್ಟ ಪ್ರಶಸ್ತಿ' ಸಿಕ್ಕಿತು . ಅನೇಕ ಶಾಲೆಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಕ್ರೀಡಾಗಳು, ಶೈಕ್ಷಣಿಕ ಕ್ಷೇತ್ರ, ಮತ್ತು ಸಾಂಸ್ಕೃತಿಕ ಕ್ಷೇತ್ರ ಏವಲ್ಲದರಲ್ಲಿಯೂ ಭಾಗವಹಿಸಿ ಶಾಲೆಯ ನಾಯಕಿಯೂ ಆಗಿದ್ದೆ. ನನಗೆ ಪಿ.ಉ.ಸಿ ಯಲ್ಲಿ CMR ಕಾಲೇಜ್ ಇಂದ ನಾಯಕತ್ವ ಪ್ರಶಸ್ತಿಯೂ ದೊರಕಿದೆ. ಇಸ್ಕೊನ್ ಹಾಗು ಅನೇಕ ಪ್ರಮುಖ ಸಂಸ್ಥೆಗಳಿಂದ ಹಾಡುಗಾರಿಕೆಗೆ ಬಹುಮಾನಗಳು ಸಿಕ್ಕಿವೆ. ಡೆಲ್ಲಿ ಸಾಂಸ್ಕೃತಿಕ ಕೇಂದ್ರ ದಿಂದ ನನಗೆ 'CCRT' ಸ್ಕಾಲರ್ಷಿಪ್ ದೊರೆಯುತ್ತಿದೆ. ಇದಲ್ಲದೆ ಅನೇಕ ಸಂಸ್ಥೆಗಳ್ಲಲಿ ಕಚೇರಿಗಳನ್ನು ನೀಡುತ್ತೇನೆ.ಹಾಗು ಥ್ರೋಬಾಲ್ ಆತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೇನೆ.

 
CMR law college

ಆಸಕ್ತಿ ಮತ್ತು ಹವ್ಯಾಸಗಳು   ಬದಲಾಯಿಸಿ

ನಾನು ಅನೇಕ ವಿಷಯಗಳ್ಲಲಿ ಆಸಕ್ತಿಯನ್ನು ತೋರುತ್ತೇನೆ. ಮುಖ್ಯವಾದದೊಂದು, ಪ್ರಾಣಿಗಳ ಬಗ್ಗೆ ಕಾಳಜಿ. 'ವೀಗನಿಸ೦' ಎಂಬ ತತ್ವ ವನ್ನು ಪಾಲಿಸುತ್ತೇನೆ. ಯಾವುದೇ ಪ್ರಾಣಿ ಜನ್ಮ ಪದಾರ್ಥ ಗಳನ್ನೂ ಉಪಯೋಗಿಸದಿರುವ ಒಂದು ಜೀವನ ಶೈಲಿ. ಶುದ್ಧ ಸಸ್ಯಾಹಾರ ಎಂದೂ ಹೇಳಬಹುದು. ಇದನ್ನು ಪ್ರಚಾರ ಮಾಡಲು ಹಲವಾರು ಚಟುವಟಿಕೆಗಳು ಹಾಗು ಕ್ರಿಯಾವಾದಗಳಲ್ಲಿ ಭಾಗವಹಿಸುತ್ತಿದ್ದೇನೆ. ಇನ್ನು,ನೃತ್ಯವನ್ನು ಕಲೀಬೇಕೆಂದು ಆಸೆ. ಛಾಯಾಗ್ರಹಣದಲ್ಲಿಯೂ ನನಗೆ ಬಹಳ ಆಸಕ್ತಿ ಉಂಟು. ಚಿತ್ರಕಲೆಯ್ಲಲೂ ಕುತೂಹಲ.ದೇಶ ವಿದೇಶಗಳನ್ನು ಸುತ್ತಬೇಕೆಂದು ಆಸೆ. ದೊಡ್ಡವಳಾದಮೇಲೆ ಶಾಸ್ತ್ರೀಯ ಸಂಗೀತವನ್ನು ಹೆಚ್ಚು ಪ್ರಸಿದ್ಧ ಮಾಡಬೇಕೆಂದು ಪ್ರಯತ್ನಿಸುತ್ತೇನೆ. ನನಗೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರವೆಂದರೆ ಬಹಳ ಇಷ್ಟ.  ಮನೋವಿಜ್ಞಾನ ಇನ್ನಷ್ಟು ಇಷ್ಟ. ಇವೆಲ್ಲದುದರ ಮೇಲೆ ಸಂಶೋಧನೆ ನಡೆಸಿ ಹೊಸದನ್ನು ಕಂಡುಹಿಡಿಯಬೇಕೆಂದು ನನ್ನ ಇಚ್ಛೆ. ಪ್ರಪಂಚವನ್ನೇ ಬದಲಾಯಿಸ ಬೇಕೆಂದು ನಾನು ಬಯಸುತ್ತೇನೆ.