ನಾನು ವಾಣಿ ಭಟ್ಟ.ನಾನು ಪ್ರಸ್ತುತ ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು. ನನ್ನ ಹವ್ಯಾಸ:ಕಾದಂಬರಿಗಳನ್ನು ಓದುವುದು,ಸಿನಿಮಾ ನೋಡವುದು,ಹೂ ಗಿಡಗಳನ್ನ ಬೆಳೆಸುವುದು.