ನನ್ನ ಹೆಸರು ವೈಶಾಕ್ ,ನನ್ನ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಜೈನಕಾಶಿ ಎನಿಸಿಕೊಂಡಿರುವ ಮೂಡಬಿದ್ರೆ ಗ್ರಾಮ,ನಾನು ನನ್ನ ಪದವಿಪೂರ್ವ ಶಿಕ್ಷಣವನ್ನು ಕೆನರಾ ಪ.ಪೂ ಕಾಲೇಜಿನಲ್ಲಿ ಮುಗಿಸಿದ್ದೇನೆ,ನಾನು ಪ್ರಸ್ತುತವಾಗಿ ಸಂತ ಅಲೊಶಿಯಸ್ ಕಾಲೇಜಿನಲ್ಲಿ ಪದವಿಯನ್ನು ಮಾಡುತ್ತಿದ್ದೇನೆ, ನನ್ನ ಹವ್ಯಾಸಗಳು - " ಚಿತ್ರಗೀತೆಗಳನ್ನು ಕೇಳುವುದು,ಕಥೆ-ಕಾದಂಬರಿಗಳನ್ನು ಓದುವುದು,ಈಜುವುದು,ದಿನಪತ್ರಿಕೆಗಳನ್ನು - ಮಾಸಿಕಗಳನ್ನು ಓದುವುದು ಇತ್ಯಾದಿ. ನಾನು ನಮ್ಮ ಕಾಲೇಜಿನ "ತುಳು ಕೂಟ"ದ ಸದಸ್ಯ, ನಾನು ನಮ್ಮ ಸಂಘದ ಸಕ್ರಿಯ ಸದಸ್ಯ,ನನಗೆ ನಾಟಕಗಳಲ್ಲಿ ಭಾಗವಹಿಸಲು ಇಷ್ಟ!!