ಸದಸ್ಯ:Vageeshs7/sandbox
ವೈಯುಕ್ತಿಕ ಮಾಹಿತಿ | ||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಅಡ್ಡ ಹೆಸರು(ಗಳು) | ಬ್ಲೇಡ್ ರನ್ನರ್; ಕಾಲಿಲ್ಲದ ಅತಿವೇಗದ ಮನುಷ್ಯ; "ಓಜ಼್" ಪಿಸ್ಟೊರಿಯಸ್ | |||||||||||||||||||||||||||||||||||||||||||||||||
ಜನನ | ೨೨ ನವೆಂಬರ್ ೧೯೮೬ ಸಾಂಡ್ಟನ್, ಜೊಹಾನೆಸ್ ಬರ್ಗ್, ಟ್ರಾಂಸ್ವಾಲ್ ಪ್ರಾಂತ್ಯ, ದಕ್ಷಿಣ ಆಫ್ರಿಕ | |||||||||||||||||||||||||||||||||||||||||||||||||
ಆಲ್ಮ ಮಾಟರ್ | ಪ್ರೆಟೋರಿಯ ವಿಶ್ವವಿದ್ಯಾಲಯ (ಪಧವೀಧರರಾಗಲಿಲ್ಲ) | |||||||||||||||||||||||||||||||||||||||||||||||||
ಎತ್ತರ | 1.84 m (6 ft 1⁄2 in) ಕೃತಕ ಕಾಲುಗಳೊಂದಿಗೆ | |||||||||||||||||||||||||||||||||||||||||||||||||
ತೂಕ | ೮೦.೬ ಕೆಜಿ (೨೦೦೭) | |||||||||||||||||||||||||||||||||||||||||||||||||
ಜಾಲತಾಣ | www.oscarpistorius.com | |||||||||||||||||||||||||||||||||||||||||||||||||
Sport | ||||||||||||||||||||||||||||||||||||||||||||||||||
ದೇಶ | ದಕ್ಷಿಣ ಆಫ್ರಿಕ | |||||||||||||||||||||||||||||||||||||||||||||||||
ಕ್ರೀಡೆ | ಓಟ | |||||||||||||||||||||||||||||||||||||||||||||||||
ಸ್ಪರ್ಧೆಗಳು(ಗಳು) | ಪೂರ್ಣ ವೇಗದ ಓಟ (೧೦೦, ೨೦೦, ೪೦೦ m) | |||||||||||||||||||||||||||||||||||||||||||||||||
Achievements and titles | ||||||||||||||||||||||||||||||||||||||||||||||||||
ವರ್ಲ್ಡ್ ಫ಼ೈನಲ್ಗಳು | ೨೦೦೫ ಪ್ಯಾರಾಲಿಂಪಿಕ್ ವಿಶ್ವ ಕಪ್ : ೧೦೦ ಮಿ (T44) – ಚಿನ್ನ; ೨೦೦ ಮಿ (T44) – ಚಿನ್ನ | |||||||||||||||||||||||||||||||||||||||||||||||||
ರಾಷ್ಟ್ರೀಯ ಫ಼ೈನಲ್ಗಳು | ೨೦೦೭ ದಕ್ಷಿಣ ಆಫ್ರಿಕ ಹಿರಿಯರ ಅಥ್ಲೆಟಿಕ್ಸ್ ಪಂದ್ಯಾವಳಿ: ೪೦೦ ಮಿ (T44) – ಚಿನ್ನ | |||||||||||||||||||||||||||||||||||||||||||||||||
ಪ್ಯಾರಲಂಪಿಕ್ ಫ಼ೈನಲ್ಗಳು | ೨೦೦೪ ಬೇಸಿಗೆ ಪ್ಯಾರಾಲಿಂಪಿಕ್: ೧೦೦ ಮಿ (T44) – ಕಂಚು; ೨೦೦ ಮಿ (T44) – ಚಿನ್ನ ೨೦೦೮ ಬೇಸಿಗೆ ಪ್ಯಾರಾಲಿಂಪಿಕ್ಸ್: ೧೦೦ ಮಿ (T44) – ಚಿನ್ನ, ೨೦೦ ಮಿ (T44) – ಚಿನ್ನ; ೪೦೦ ಮಿ (T44) – ಚಿನ್ನ | |||||||||||||||||||||||||||||||||||||||||||||||||
ಅತ್ಯುನ್ನತ ವಿಶ್ವ ಶ್ರೆಯಾಂಕ | ೧೦೦ ಮಿ: ೧ನೆ ಸ್ತಾನ (೨೦೦೮) ೨೦೦ ಮಿ: ೧ನೆ ಸ್ತಾನ (೨೦೦೮) | |||||||||||||||||||||||||||||||||||||||||||||||||
ವೈಯಕ್ತಿಕ ಪರಮಶ್ರೇಷ್ಠ | ೧೦೦ ಮಿ (T44): ೧೦.೯೧ ಸೆ (೨೦೦೭, WR) ೨೦೦ ಮಿ (T44): ೨೧.೩೦ ಸೆ (೨೦೧೨, WR) ೪೦೦ ಮಿ: ೪೫.೦೭ ಸೆ | |||||||||||||||||||||||||||||||||||||||||||||||||
ಪದಕ ದಾಖಲೆ
|
ಆಸ್ಕರ್ ಲಿಯೊನಾರ್ಡ್ ಕಾರ್ಲ್ ಪಿಸ್ಟೊರಿಯಸ್ ಒಬ್ಬ ದಕ್ಷಿಣ ಆಫ್ರಿಕಾದ ಓಟಗಾರ. ಹನ್ನೊಂದನೆ ವಯಸ್ಸಿನಲ್ಲೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರೂ ಈತ ಅಂಗವಿಕಲರ ಮತ್ತು ಸಮರ್ಥ ಅಂಗದವರ ವರ್ಗಗಳಲ್ಲಿ ಪೈಪೋಟಿಸುತ್ತಾನೆ.ಅಂಗವಿಕಲರ ಓಟಗಳಲ್ಲಿ ಅನೇಕ ಪದಕಗಳನ್ನು ಗಳಿಸಿದ್ದಾನೆ. ೨೦೧೧ನೇ ಸಾಲಿನ ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಈತ ಪದಕ ಗಳಿಸಿದ, ಅದು ಒಬ್ಬ ಅಂಗವಿಕಲ ಸಮರ್ಥ ಅಂಗದವರ ಪಂದ್ಯದಲ್ಲಿ ಗೆದ್ದ ವಿಶ್ವದ ಮೊಟ್ಟ ಮೊದಲ ಪದಕ. ನಂತರ ೨೦೧೨ರ ಲಂಡನ್ ಒಲಂಪಿಕ್ಸ್ ನಲ್ಲಿ ಪುರಷರ ೪೦೦ ಮಿ ಮತ್ತು ೪ × ೪೦೦ ಮಿ ರಿಲೆ ಓಟದಲ್ಲಿ ಪಾಲ್ಗೊಂಡ.
ಪಿಸ್ಟೊರಿಯಸ್ ಫೆಬ್ರವರಿ ೧೦೧೩ರಲ್ಲಿ ತನ್ನ ಪ್ರೇಯಸಿ ರೀವಾ ಸ್ಟೀನ್ಕಾಂಪ್ ಳನ್ನು ಗುಂಡಿಟ್ಟು ಕೊಲೆ ಮಾಡಿರುವ ಆರೋಪದ ಮೇಲೆ ತನಿಖೆ ಎದುರಿಸುತ್ತಿದ್ದಾನೆ. [೨]
Notes
ಬದಲಾಯಿಸಿ- ↑ World wide ranking: T44 male 400 2008, International Wheelchair and Amputee Sports Federation, retrieved 19 July 2008
- ↑ "ಕೊಲೆ ತನಿಖೆ", The Daily Telegraph, London, retrieved 13 September 2014
References
ಬದಲಾಯಿಸಿ- Wikipedia English, 13 September 2014