ನಾನು ತೇಜಸ್ವಿನಿ ಆರ್.ಕೆ ಪ್ರಸ್ತುತ ಎಸ್ ಡಿ ಎಮ್ ಸ್ನಾತಕೋತ್ತರಕಾಲೇಜಿನಲ್ಲಿ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ.ಮೂಲತ‍ ನಾನು ಕಾಸರಗೋಡಿನ ಅಗಲ್ಪಾಡಿ ನಿವಾಸಿಯಾಗಿದ್ದು ಹಾಸ್ಟೇಲಲ್ಲಿ ನಿಂತು ವಿದ್ಯಾಭ್ಯಾಸ ಮಾಡುತ್ತಿರುವೆ.