ಸದಸ್ಯ:Tejaswini naik/ನನ್ನ ಪ್ರಯೋಗಪುಟ

                ಸ್ವಾಮಿ ವಿವೇಕಾನಂದ

ವಿವೇಕಾನಂದರ್ ಪೂರ್ವದ ಹೆಸರು ನರೇಂದ್ರನಾಥ ದತ್ತ.ಇವರು ೧೮೬೩,ಜನವರಿ ೧೨ರಂದು ಕೊಲ್ಕತ್ತದಲ್ಲಿ ಜನಿಸಿದರು.ತಂದೆ ವಿಶ್ವನಾಥ ದತ್ತ.ತಾಯಿ ಭುವನೇಶ್ವರಿ ದೇವಿ.


  • ನರೇಂದ್ರರಿಗೆ ಪರಿಚಯ ವಿಲಿಯಮ ಹೆಸ್ಥೆಯವರ ತರಗತಿಯಲ್ಲಿ.
  • ೧೯೯೮ನೇ ಇಸವಿ ನವೆಂಬರದಲ್ಲಿ ಎಪ್.ಎ ಪರೀಷ್ಷೆ ಬರೆಯಲು ನಡೆಸಿದ್ದಾಗ,ರಾಮಚಂದ್ರದತ್ತರ ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು [೧]

ರಾಮಕೃಷ್ಣ ಮಠದ ಸ್ಥಾಪನೆ

ಬದಲಾಯಿಸಿ

ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯ ಕಡಿಮೆಯಾಯಿತು.ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು.ಬಾರನಗರದಲ್ಲಿ ನರೇಂದ್ರರು ಶಥಿಲವಾದ ಮನೆಯನ್ನು ಅವರು ಮಟವನ್ನಾಗಿ ಮಾಡಿದರು.

ವಿವೇಕಾನಂದರ ಭಾರತ ಪರ್ಯಟನೆ

ಬದಲಾಯಿಸಿ

ಜಗತ್ತಿನ ಪರಿಮೆಯೆ ಇಲ್ಲದೆ,ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು'೧೮೮೧ ನೇ ಇಸವಿಯಲ್ಲಿ ನರೇಂದ್ರರು ವ್ಯೆಷ್ಣವ ಚರ‍ಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೋಳಗೊಂಡ "ಸಂಗೀತ ಕಲ್ಪತರು"ಪುಸ್ತಕವನ್ನು ಸಂಗ್ರಹಿಸಿದರು.

  1. ಅದ್ವೈತ ಸಿದ್ದಾಂತದ ಉಪಯುಕ್ತತೆ
  2. ಸ್ವದೇಶ ಮಂತ್ರ

ಉಲ್ಲೇಖಗಳು

ಬದಲಾಯಿಸಿ