ಸದಸ್ಯ:Syed 8613/ನನ್ನ ಪ್ರಯೋಗಪುಟ

ಆಧುನಿಕ ಭಾರತಇಸ್ಲಾಂ ಚಿಂತಕರಲ್ಲಿ ಮೊದಲಿಗರು. ಆಧುನಿಕ ಶಿಕ್ಷಣ ಹಾಗೂ ಆಡಳಿತದ ಮೂಲಕ ಮಾತ್ರ ಭಾರತೀಯ ಮುಸ್ಲೀಮರೆ ಏಳಿಗೆ ಸಾಧ್ಯವೆಂದರಿತು ಆಲೀಘರ್‌ ಮುಸ್ಲೀಂ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣಕರ್ತರಾದ ಹೆಸರಾಂತ ಬರಹಗಾರರು.[೧]

ಸರ್‌ ಸಯ್ಯದ್‌ ಅಹ್ಮದ್‌ ಖಾನ್
ಸರ್‌ ಸಯ್ಯದ್‌ ಅಹ್ಮದ್‌ ಖಾನ್
Born17-10-1817
Died1898
Known forಮುಸ್ಲೀಂ ಶಿಕ್ಷಣ
Notable workಐನ್‌ ಇ ಅಕ್ಬರಿಯ ಸಂಪಾದನೆ
Honoursʼʼಸರ್‌ʼʼ ಎಂಬ ಪದವಿ- ಬ್ರಿಟೀಷ್‌ ಸರ್ಕಾರದಿಂದ

ಆರಂಭಿಕ ಜೀವನ ಬದಲಾಯಿಸಿ

ಇವರ ಪೂರ್ವಜರು ಮೊಘಲ್‌ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದರು. ಇವರ ತಾತ ಈಸ್ಟ್ ಇಂಡಿಯಾ ಸೇವೆಯಲ್ಲಿದ್ದ ಕಾರಣ ಸಹಜವಾಗಿಯೇ ಅಹ್ಮದ್‌ ಖಾನ್‌ ಅವರಿಗೆ ಉತ್ತಮ ಶಿಕ್ಷಣ ದೊರೆಯಿತು.

ಶಿಕ್ಷಣ ಬದಲಾಯಿಸಿ

ಇವರು ಲಕ್ನೌನಲ್ಲಿ ವ್ಯಾಸಾಂಗ ಮುಗಿಸಿ, ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್‌ ಷಾ ನ ಆಸ್ಥಾನದಲ್ಲಿ ಹುದ್ದೆಗೆ ಸೇರಿದರು. [೨]

ವೃತ್ತಿ ಬದಲಾಯಿಸಿ

ಮೊಘಲರ ಕೊನೆಯ ದೊರೆ 2ನೇ ಬಹದ್ದೂರ್‌ ಷಾ ನ ಆಸ್ಥಾನದಲ್ಲಿ ಹಾಗೂ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಶಿರಸ್ತೇದಾರ್‌ ಆಗಿ ನೇಮಕಗೊಂಡರು.

ಕೊಡುಗೆ ಬದಲಾಯಿಸಿ

1866 ರೆಲ್ಲಿ ಪ್ರಾರಂಭವಾದ ಆಲಿಘರ್‌ ಇನ್ಸ್ಟಿಟ್ಯೂಟ್‌ ಗೆಜೆಟನ್ನು ಭಾರತೀಯರಿಗೆ ಇನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡಿದರು. 1866 ರ ಫೆಬ್ರವರಿ 14 ರಂದು ವಿಙ್ಞಾನ ಪರಿಷತ್‌ ಸ್ಥಾಪಿಸಿದರು. 1870 ರಲ್ಲಿ ಮಹಮದ್ದೀಯರ ಸಾಮಾಜಿಕ ವ್ಯವಸ್ಥೆಯನ್ನು ಕುರಿತು ಒಂದು ಲೇಖನ ಪ್ರಕಟಿಸಿದರು.

ಪ್ರಶಸ್ತಿಗಳು ಬದಲಾಯಿಸಿ

ಬ್ರಿಟೀಷ್‌ ಸರ್ಕಾರ 1883 ರಲ್ಲಿ ಇವರಿಗೆ ಸರ್‌ ಪದವಿ ನೀಡಿ ಗೌರವಿಸಿತು.

ಉಲ್ಲೇಖಗಳು ಬದಲಾಯಿಸಿ

  1. chandra, bipin. modern indian history. p. 454.
  2. majumdar, rc. mughal court. p. 45. ISBN 45745. {{cite book}}: Check |isbn= value: length (help)