ನಾನು ಸ್ವಾತಿ.ಯಂ.ಜಿ ಎಸ್.ಡಿ.ಎಮ್ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾಥಿ‍ನಿಯಾಗಿದ್ದು.ಪ್ರಸ್ತುತ ಪ್ರಥಮ ಎಂಸಿಜೆಯಲ್ಲಿ ವ್ಯಾಸಂಗ ಮಾಡುತ್ತಿರುವೇನು.ನಾನು ಮೂಲತಃ ಕಾಸರಗೋಡಿನ ನಿವಾಸಿಯಾಗಿದ್ದು ಉನ್ನತ ವ್ಯಾಸಂಗದ ಸಲುವಾಗಿ ಉಜಿರೆಯಲ್ಲಿ ನೆಲೆಸಿರುವೆ.