Surabhi H S
Joined ೨೧ ಜನವರಿ ೨೦೧೫
ಹೆಸರು :-ಸುರಭಿ.ಹೆಚ್.ಎಸ್
ಜನನ :-೬-೧೦-೧೯೯೬
ಸ್ಥಳ :-ಬಿ.ಹೊಸಹಳ್ಳಿ,ಬಣಕಲ್ ಹೋಬಳಿ,ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ತಂದೆ :-ಸುಧೀರ್.ಹೆಚ್.ಆರ್
ತಾಯಿ :-ಲೀಲಾ.ಕೆ.ಎಲ್
ವಿದ್ಯಾಭ್ಯಾಸ :-ನಾನು ಪಿಯೂಸಿ ವಿದ್ಯಾಭ್ಯಾಸವನ್ನು ಸಂತ ಆಗ್ನೇಸ್ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ.
ನನ್ನ ಹವ್ಯಾಸಗಳು :-ಚಿತ್ರಕಲೆ,ಕಾದಂಬರಿ ಓದುವುದು,ಸಂಗೀತ ಕೇಳುವುದು.
ನನ್ನ ಆದರ್ಶ ವ್ಯಕ್ತಿ :-ಡಾ.ಅಬ್ದುಲ್ ಕಲಾಂ.